ರಾಜಕೀಯ
ಎಪ್ರಿಲ್ 24ರಂದು ಉಡುಪಿಗೆ ಯೂಪಿ ಸಿಎಂ ಯೋಗಿ (UP CM Yogi Adityanath visit Udupi on April 24th)
ಎಪ್ರಿಲ್ 24ರಂದು ಉಡುಪಿಗೆ ಯೂಪಿ ಸಿಎಂ ಯೋಗಿ (Udupi) ಉಡುಪಿ: ಉಡುಪಿ-ಚಿಕ್ಕಮಗಳೂರು ಲೋಕ ಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಅವರ ಪರ ಪ್ರಚಾರಕ್ಕೆ ರಾಜ್ಯ ಮತ್ತು ರಾಷ್ಟ್ರ ನಾಯಕರ ದಂಡು ಉಡುಪಿಗೆ ಆಗಮಿಸಲಿದೆ. ಎಪ್ರಿಲ್ 19ರಂದು ಉಪ್ಪೂರಿಗೆ ಕೇಂದ್ರ ಸಚಿವೆ ಮೀನಾಕ್ಷಿ ಲೇಖೀ (Meenakshi Lekhi) ಹಾಗೂ ಸಂಸದೆ ಸುಮಲತಾ (MP Sumalatha), ಎಪ್ರಿಲ್ 20ರಂದು ಉಡುಪಿಗೆ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ (B Y Raghavendra), ಎಪ್ರಿಲ್ 21ರಂದು ಕಾಪುವಿಗೆ […]

