ಸಹಾಯ ಹಸ್ತ
ಪಡುಬೆಳ್ಳೆ ಶ್ರೀ ನಾರಾಯಣ ಗುರು ವಿದ್ಯಾ ಸಂಸ್ಥೆಗೆ ಎಂ ಆರ್ ಪಿ ಎಲ್ ನಿಂದ ಸ್ಕೂಲ್ ಬಸ್ ಕೊಡುಗೆ (Donation of school bus by MRPL to Sri Narayan Guru Vidya Institution, Padubelle)
ಪಡುಬೆಳ್ಳೆ ಶ್ರೀ ನಾರಾಯಣ ಗುರು ವಿದ್ಯಾ ಸಂಸ್ಥೆಗೆ ಎಂ ಆರ್ ಪಿ ಎಲ್ ನಿಂದ ಸ್ಕೂಲ್ ಬಸ್ ಕೊಡುಗೆ ಮೂಡಬಿದ್ರೆ – ಮುಲ್ಕಿ ಶಾಸಕ ಉಮಾನಾಥ ಕೋಟ್ಯಾನ್ ರವರ ಶಿಫಾರಸ್ಸಿನ ಮೇರೆಗೆ ಬಸ್ಸು ಕೊಡುಗೆ (Padubelle) ಪಡುಬೆಳ್ಳೆ : ಬಿಲ್ಲವರ ಅಸೋಸಿಯೇಶನ್ ಸಂಚಾಲಿತ ಪಡುಬೆಳ್ಳೆ ಶ್ರೀ ನಾರಾಯಣ ಗುರು ವಿದ್ಯಾಸಂಸ್ಥೆಗೆ ಎಂ ಆರ್ ಪಿ ಎಲ್ ಸಂಸ್ಥೆಯುಮೂಡಬಿದ್ರೆ ಮುಲ್ಕಿ ಶಾಸಕ ಉಮಾನಾಥ ಕೋಟ್ಯಾನ್ ರವರ ಶಿಫಾರಸ್ಸಿನ ಮೇರೆಗೆ ಶಾಲಾ ಬಸ್ಸನ್ನು ಸೋಮವಾರ ಬೆಳಿಗ್ಗೆ ಹಸ್ತಾಂತರಿಸಲಾಯಿತು. ಎಮ್ […]

