ಅಪರಾಧ
ಮುಲ್ಕಿ: ಆಕಸ್ಮಿಕವಾಗಿ ಕಾಲು ಜಾರಿ ಬಾವಿಗೆ ಬಿದ್ದು ವಯೋ ವೃದ್ಧೆ ಸಾವು (Mulki: Elderly woman dies after accidentally slipping and falling into a well)
ಮುಲ್ಕಿ: ಆಕಸ್ಮಿಕವಾಗಿ ಕಾಲು ಜಾರಿ ಬಾವಿಗೆ ಬಿದ್ದು ವಯೋ ವೃದ್ಧೆ ಸಾವು ಮೃತ ದೇಹವನ್ನು ಬಾವಿಯಿಂದ ಹೊರ ತೆಗೆದ ಅಗ್ನಿಶಾಮಕ ದಳದ ಸಿಬ್ಬಂದಿ (Mulki) ಮೂಲ್ಕಿ: ಮೂಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಪಂಚಮಹಲ್ ಬಳಿ ವೃದ್ಧೆಯೊಬ್ಬರು ಕಾಲು ಜಾರಿ ಬಾವಿಗೆ ಬಿದ್ದು ಸಾವನ್ನಪ್ಪಿದ ಘಟನೆ ಶನಿವಾರ ಸಂಭವಿಸಿದೆ. ಮೃತ ವೃದ್ಧೆಯನ್ನು ಬಾದಾಮಿ ಮೂಲದ ಫಕೀರವ್ವ (90) ಎಂದು ಗುರುತಿಸಲಾಗಿದೆ. ಮೃತ ಫಕೀರವ್ವರವರು ಹಲವಾರು ವರ್ಷಗಳಿಂದ ಮುಲ್ಕಿಯಲ್ಲಿ ನೆಲೆಸಿದ್ದು, ರಾತ್ರಿ ಹೊತ್ತು ಪಂಚಮಹಲ್ ರಸ್ತೆಯ ಬಳಿ […]

