Tag: mulki nagara panchayath

PROBLEMS

ಮುಲ್ಕಿ ಚಿತ್ರಾಫು: ಕೃಷಿ ಗದ್ದೆಗೆ ನುಗ್ಗಿದ ಉಪ್ಪು ನೀರು, ಬೆಳೆನಾಶ (Mulki Chitrapu: Salt water enters agricultural fields, crops destroyed)

ಮುಲ್ಕಿ ಚಿತ್ರಾಫು: ಕೃಷಿ ಗದ್ದೆಗೆ ನುಗ್ಗಿದ ಉಪ್ಪು ನೀರು, ಬೆಳೆನಾಶ (Mulki) ಮುಲ್ಕಿ: ನಗರ ಪಂಚಾಯತ್ ಹಾಗೂ ಪಡುಪಣಂಬೂರು ಗ್ರಾಮ ಪಂಚಾಯತ್ ಗಡಿ ಭಾಗದ ಶೇಡಿಕಟ್ಟ ಬಳಿ ಹಳೆಯ ಅಣೆಕಟ್ಟಿಗೆ ಹಲಗೆ ಹಾಕದೆ ಕೃಷಿ ಪ್ರಧಾನ ಪ್ರದೇಶವಾದ ಮುಲ್ಕಿ ನಗರ ಪಂಚಾಯತ್  ವ್ಯಾಪ್ತಿಯ ಚಿತ್ರಾಪು, ಘಜನಿ, ಕಲ್ಸಂಕ, ಪಡುಬೈಲು, ವ್ಯಾಪ್ತಿಯ ಗದ್ದೆಯಲ್ಲಿ ಉಪ್ಪು ನೀರು ತುಂಬಿದ್ದು ಸುಮಾರು 500 ಎಕ್ರೆ ಕೃಷಿಗೆ ತೀವ್ರ ತೊಂದರೆಯಾಗಿದೆ.  ಉಪ್ಪು ನೀರು ಗದ್ದೆಗೆ ನುಗ್ಗಿದ್ದರಿಂದ ಎರಡನೇ ಬಾರಿ ಗದ್ದೆಯಲ್ಲಿ ಕೃಷಿ ಮಾಡಲು […]

ರಾಜಕೀಯ ವ್ಯವಹಾರ

ಮುಲ್ಕಿ ನಗರ ಪಂಚಾಯತ್ ಸಭೆ : “ಮಟ್ಕಾ” ದಂಧೆಗೆ ಬ್ರೇಕ್ ಹಾಕಲು ಪೊಲೀಸ್ ಅಧಿಕಾರಿಗಳಿಗೆ ಮನವಿ (Mulki Nagar Panchayat meeting: Appeal to police officers to put a stop to the “matka” racket)

ಮುಲ್ಕಿ ನಗರ ಪಂಚಾಯತ್ ಸಭೆ : ಮಟ್ಕಾ ದಂಧೆಗೆ ಬ್ರೇಕ್ ಹಾಕಲು ಪೊಲೀಸ್ ಅಧಿಕಾರಿಗಳಿಗೆ ಮನವಿ  (Mulki) ಮುಲ್ಕಿ: ನಗರ ಪಂಚಾಯತ್ ಸಭೆ ಅಧ್ಯಕ್ಷ ಸತೀಶ್ ಅಂಚನ್ ನೇತೃತ್ವದಲ್ಲಿ ನಡೆಯಿತು. ಸಭೆಯಲ್ಲಿ ಸದಸ್ಯ ಮಂಜುನಾಥ ಕಂಬಾರ್ ಮಾತನಾಡಿ, ನಗರ ಪಂಚಾಯತ್ ವ್ಯಾಪ್ತಿಯ ಕೆಎಸ್ ರಾವ್ ನಗರದ ಲಿಂಗಪ್ಪಯ್ಯ ಕಾಡು ಪ್ರದೇಶದಲ್ಲಿ ಮಟ್ಕಾ ದಂಧೆ ಎಗ್ಗಿಲ್ಲದೆ ನಡೆಯುತ್ತಿದ್ದು, ಪೋಲೀಸ್ ಅಧಿಕಾರಿಗಳಿಗೆ ಹಫ್ತಾ ಹೋಗುತ್ತಿರುವುದರಿಂದ ದಂಧೆ ನಿಯಂತ್ರಿಸಲು ವಿಫಲವಾಗಿದ್ದಾರೆ ಎಂದು ಜನ ಆರೋಪಿಸುತ್ತಿದ್ದು, ಕೂಡಲೇ ಅಕ್ರಮ ದಂಧೆಗಳಿಗೆ ಬ್ರೇಕ್ ಹಾಕಲು […]

eMedia Kannada  @2025. All Rights Reserved.