ಮುಂಡ್ಕೂರು ನೆಟ್ವರ್ಕ್ ಸಮಸ್ಯೆ ಹೈರಾಣದ ಜನತೆ (The problem of Mundkur Moble network)
ಮುಂಡ್ಕೂರು ನೆಟ್ವರ್ಕ್ ಸಮಸ್ಯೆ ಹೈರಾಣದ ಜನತೆ ಕರೆಂಟ್ ಕೈಕೊಟ್ಟರೆ ಮೊಬೈಲ್ ಸ್ಥಭ್ಧ (Mundkuru) ಮುಂಡ್ಕೂರು : ಮುಂಡ್ಕೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನೆಟ್ವರ್ಕ್ ಸಮಸ್ಯೆ ದೊಡ್ಡ ತಲೆ ನೋವಾಗಿ ಪರಿಣಮಿಸಿದ್ದು, ಜೈನಪೇಟೆಯ ಹತ್ತಿರ ಮೊಬೈಲ್ ಟವರ್ ನಿಂದ ನೆಟ್ವರ್ಕ್ ಸಮಸ್ಯೆ ಕಾಡುತ್ತಿದೆ. ಕರೆಂಟ್ ಹೋದಾಗ ನೆಟ್ವರ್ಕ್ ಸ್ಥಬ್ದ: : ಮುಂಡ್ಕೂರು ಪರಿಸರದಲ್ಲಿ ಜಿಯೋ, ಏರ್ಟೆಲ್, ಬಿಎಸ್ಎನ್ಎಲ್, ಐಡಿಯಾ ಟವರ್ ಗಳು ಇದೆ. ಆದರೆ ಇಲ್ಲಿ ಬಿಎಸ್ಎನ್ಎಲ್ ಮತ್ತು ಐಡಿಯಾ ನೆಟ್ವರ್ಕ್ ಸಂಪೂರ್ಣ ಬಂದ್ ಆಗಿದೆ. ಏರ್ಟೆಲ್ […]


