ಕಾಪು ತಾಲೂಕಿನ ವಿವಿದೆಡೆ ನಾಗರ ಪಂಚಮಿ ಆಚರಣೆ, ತನು ತಂಬಿಲ ಅರ್ಪಣೆ
ಕಾಪು ತಾಲೂಕಿನ ವಿವಿದೆಡೆ ನಾಗರ ಪಂಚಮಿ ಆಚರಣೆ, ತನು ತಂಬಿಲ ಅರ್ಪಣೆ (Kaup) ಕಾಪು: ಉಚ್ಚಿಲ ಶ್ರೀ ಮಹಾಲಿಂಗೇಶ್ವರ ದೇಗುಲದ ಬಳಿಯ ನಾಗಬನದಲ್ಲಿ, ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇಗುಲದ ಬಳಿಯ ನಾಗನ ಶಿಲಾಮಯ ವಿಗ್ರಹಕ್ಕೆ, ಎರ್ಮಾಳು ಶ್ರೀ ಜನಾರ್ಧನ ದೇವಸ್ಥಾನದ ಬಳಿಯ ನಾಗನ ಶಿಲಾಮಯ ವಿಗ್ರಹಕ್ಕೆ ಹಾಗೂ ಪಾದೆಬೆಟ್ಟು ಶ್ರೀ ಸುಬ್ರಹ್ಮಣ್ಯ ದೇಗುಲದ ಬಳಿಯ ಶಿಲಾಮಯ ವಿಗ್ರಹಕ್ಕೆ ತನು, ತಂಬಿಲ, ಸೀಯಾಳ ಅಭಿಷೇಕ ಸಮರ್ಪಿಸಲಾಯಿತು. ನೂರಾರು ಜನರು ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಈ ಸಂದರ್ಭ ಆಡಳಿತ ಮಂಡಳಿಯ […]



