Tag: NAMMA TV PULSE OF COASTAL KARNATAKA

ಜೀವನಶೈಲಿ ಸಂಘ, ಸಂಸ್ಥೆಗಳು

ರಾಜ್ಯ ಐಡಿಎ ಅಧ್ಯಕ್ಷರಾಗಿ ಡಾ. ಶಿವಶರಣ್ ಶೆಟ್ಟಿ ಆಯ್ಕೆ(Dr. Shivsharan Shetty elected as State IDA President)

ರಾಜ್ಯ ಐಡಿಎ ಅಧ್ಯಕ್ಷರಾಗಿ ಡಾ. ಶಿವಶರಣ್ ಶೆಟ್ಟಿ ಆಯ್ಕೆ  (Mangaluru) ಮಂಗಳೂರು, ಡಿ.28: ಇಂಡಿಯನ್ ಡೆಂಟಲ್ ಅಸೋಸಿಯೇಶನ್ ಕರ್ನಾಟಕ ರಾಜ್ಯ ಶಾಖೆಯ ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಡಾ.  ಶಿವಶರಣ್ ಶೆಟ್ಟಿಯವರನ್ನು ಇಂಡಿಯನ್ ಡೆಂಟಲ್ ಅಸೋಸಿಯೇಷನ್‌ ದಕ್ಷಿಣ ಕನ್ನಡ ಶಾಖೆ ಇದರ ವತಿಯಿಂದ ಮಂಗಳೂರಿನಲ್ಲಿ ಸಮ್ಮಾನಿಸಲಾಯಿತು.  ಈ ಸಂದರ್ಭ ಇಂಡಿಯನ್ ಡೆಂಟಲ್ ಅಸೋಸಿಯೇಶನ್ ದಕ್ಷಿಣ ಕನ್ನಡ ಶಾಖೆ ಸಭೆಯಲ್ಲಿ ನೂತನ  ದ.ಕ ಜಿಲ್ಲಾ ಅಧ್ಯಕ್ಷರಾಗಿ ಡಾ. ನಿಲನ್ ಶೆಟ್ಟಿ, ನೂತನ ಕಾರ್ಯದರ್ಶಿ ಡಾ. ಹೇಮಂತ್ ಜೋಗಿ ಹಾಗೂ […]

eMedia Kannada  @2025. All Rights Reserved.