ಅಪರಾಧ
ಹೆಜಮಾಡಿ ಟೋಲ್‌ಗೇಟ್: ವ್ಯಾಪಾರ ನಡೆಸದ ಗೂಡಂಗಡಿಗಳ ತೆರವು (Hejamady Tollgate : Clearence of non business stalls)
ಹೆಜಮಾಡಿ ಟೋಲ್‌ಗೇಟ್: ವ್ಯಾಪಾರ ನಡೆಸದ ಗೂಡಂಗಡಿಗಳ ತೆರವು (Padubidri) ಪಡುಬಿದ್ರಿ: ಹೆಜಮಾಡಿ ಟೋಲ್‌ಗೇಟ್ ಬಳಿ ಅನಧಿಕೃತವಾಗಿ ನಿರ್ಮಿಸಿರುವ, ವ್ಯಾಪಾರ ನಡೆಸದೆ ಇರುವ ಚಪ್ಪರಗಳನ್ನು ಸೋಮವಾರ ಪೊಲೀಸ್ ಬಂದೋಬಸ್ತಿನೊಂದಿಗೆ ತೆರವುಗೊಳಿಸಲಾಯಿತು. ಸರಕಾರಿ ಜಾಗದಲ್ಲಿ ಅನಧಿಕೃತವಾಗಿ ಚಪ್ಪರಗಳನ್ನು ನಿರ್ಮಿಸಿ ಹೆಚ್ಚಿನ ಮೊತ್ತವನ್ನು ಪಡೆದು ಪರಭಾರೆ ಮಾಡಿ ಬಾಡಿಗೆ ಪಡೆಯುತ್ತಿರುವುದರ ಬಗ್ಗೆ ಹಲವು ಸಮಯಗಳಿಂದ ದೂರುಗಳು ಕೇಳಿಬರುತಿತ್ತು. ಕಳೆದ ವಾರವೇ ಎಲ್ಲಾ ಅನಧಿಕೃತವಾಗಿ ನಿರ್ಮಿಸಿರುವ ಗೂಡಂಗಡಿಗಳಿಗೂ ನೋಟೀಸು ನೀಡಿ ತೆರವುಗೊಳಿಸುವಂತೆ ತಾಕೀತು ಮಾಡಲಾಗಿತ್ತು. ಆದರೆ ಮೊದಲ ಹಂತದಲ್ಲಿ ವ್ಯಾಪಾರ ವಹಿವಾಟುಗಳು ನಡೆಯದಿರುವ […]

