Tag: national highway board

ಅಪಘಾತ

ಹೆದ್ದಾರಿಯ ಗುಂಡಿಗೆ ಬಿದ್ದ ದ್ವಿಚಕ್ರ ವಾಹನ ಸ್ಕಿಡ್‌ :    ಮಹಿಳೆಯ ಮೇಲೆ ಹರಿದ ಲಾರಿ, ಸ್ಥಳದಲ್ಲೇ ಮೃತ್ಯು (Two-wheeler skids after hitting a pothole on the highway: Woman runs over by lorry, dies on the spot)

 ಹೆದ್ದಾರಿಯ ಗುಂಡಿಗೆ ಬಿದ್ದ ದ್ವಿಚಕ್ರ ವಾಹನ ಸ್ಕಿಡ್‌ :    ಮಹಿಳೆಯ ಮೇಲೆ ಹರಿದ ಲಾರಿ, ಸ್ಥಳದಲ್ಲೇ ಮೃತ್ಯು  ಎ.ಜೆ. ಆಸ್ಪತ್ರೆಯ ಸಿಬ್ಬಂದಿ ಮಾಧವಿ ಮೃತ ಮಹಿಳೆ  (Mangaluru) ಮಂಗಳೂರು: ಮಂಗಳೂರು ನಗರದಲ್ಲಿ ದ್ವಿಚಕ್ರ ವಾಹನವೊಂದು ಹೆದ್ದಾರಿಯ ಗುಂಡಿಗೆ ಬಿದ್ದ ಪರಿಣಾಮ ರಸ್ತೆಗೆ ಎಸೆಯಲ್ಪಟ್ಟ ಸವಾರೆಯ ಮೇಲೆ ಮೀನಿನ ಲಾರಿ ಹರಿದು ಆಕೆ ಸ್ಥಳದಲ್ಲೇ ಧಾರುಣವಾಗಿ ಮೃತಪಟ್ಟ ಘಟನೆ ಮಂಗಳವಾರ ಬೆಳಗ್ಗೆ ಕೂಳೂರು ರಾಯಲ್ ಓಕ್ ಎದುರು ಸಂಭವಿಸಿದೆ.    ಮೃತ ಮಹಿಳೆ ಎ.ಜೆ. ಆಸ್ಪತ್ರೆಯ ಸಿಬ್ಬಂದಿ ಮಾಧವಿ […]

PROBLEMS ಜಿಲ್ಲಾಡಳಿತ

ಮಂಗಳೂರು: ಕುಳೂರು ಸೇತುವೆಯಲ್ಲಿ ವಾಹನ ಸಂಚಾರ ಸುಗಮ(Mangaluru: Vehicular traffic on Kulur Bridge is smooth)

ಮಂಗಳೂರು: ಕುಳೂರು ಸೇತುವೆಯಲ್ಲಿ ವಾಹನ ಸಂಚಾರ ಸುಗಮ  ಕಳೆದ ಮಂಗಳವಾರ, ಬುಧವಾರ ಭಾರಿ ವಾಹನ ದಟ್ಟಣೆ ಮಂಗಳೂರು, ಜುಲೈ 25 : ರಾಷ್ಟ್ರೀಯ ಹೆದ್ದಾರಿ 66 ರ ಕೆಐಒಸಿಎಲ್ ಜಂಕ್ಷನ್ ಮತ್ತು ಕೂಳೂರು ಸೇತುವೆಯ ನಡುವಿನ ರಸ್ತೆ ದುರಸ್ತಿ ಕಾರ್ಯ ನಡೆಯುತ್ತಿದ್ದ ಕಾರಣ ವಾಹನ ಸಂಚಾರಕ್ಕೆ ತೀವ್ರ ಅಡ್ಡಿ ಉಂಟಾಗಿ ಭಾರೀ ವಾಹನ ದಟ್ಟಣೆ ಕಂಡುಬಂದಿತ್ತು. ಈ ಬಗ್ಗೆ ಸಾರ್ವಜನಕರಿಂದ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು    ಇದೀಗ ಕುಳೂರು ಸೇತುವೆಯಲ್ಲಿ ವಾಹನ ಸಂಚಾರ ಸುಗಮವಾಗಿ ಸಾರ್ವಜನಿಕರು ನಿರಾಳರಾಗಿದ್ದಾರೆ.. […]

Mansoon PROBLEMS

ಉಚ್ಚಿಲ ರಾಹೆ 66: ಸರ್ವಿಸ್ ರಸ್ತೆಯ ತಿರುವಿನಲ್ಲಿ ಗುಂಡಿ, ವಾಹನ ಸವಾರರಿಗೆ ಆತಂಕ (Uchila NH 66: Pothole at the turn of the service road, causing concern for motorists)

ಉಚ್ಚಿಲ ರಾಹೆ 66 : ಸರ್ವಿಸ್ ರಸ್ತೆಯ ತಿರುವಿನಲ್ಲಿ ಗುಂಡಿ, ವಾಹನ ಸವಾರರಿಗೆ ಆತಂಕ (Uchila) ಉಚ್ಚಿಲ : ಶನಿವಾರ ಸುರಿದ ಭಾರೀ ಮಳೆಗೆ ಉಚ್ಚಿಲ ರಾಷ್ಟ್ರೀಯ ಹೆದ್ದಾರಿ 66ರ ಶೆಟ್ಟಿ ಲಂಚ್ ಹೋಮ್ ಎದುರು ಸರ್ವಿಸ್ ರಸ್ತೆಯ ತಿರುವಿನಲ್ಲಿ ಬೃಹತ್‌ ಗುಂಡಿಯೊಂದು ಉಂಟಾಗಿದೆ. ಮಳೆಯಿಂದಾಗಿ ಈ ಗುಂಡಿಯಲ್ಲಿ ನೀರು ನಿಂತು ವಾಹನ ಸವಾರರಿಗೆ ಅದರಲ್ಲೂ ದ್ವಿಚಕ್ರ ವಾಹನ ಸವಾರರಿಗೆ ಭಾರೀ ತೊಂದರೆ ಉಂಟಾಗುತ್ತಿದೆ. ಸ್ಥಳೀಯರು ಈ ಗುಂಡಿಯಲ್ಲಿ ಗಿಡವೊಂದನ್ನು ನೆಟ್ಟು, ವಾಹನ ಸವಾರರಿಗೆ ಮಾಹಿತಿ ನೀಡಿದ್ದಾರೆ. […]

PROBLEMS

ಉಚ್ಚಿಲ : ಐದು ತಿಂಗಳು ಕಳೆದರೂ ಬಗೆಹರಿಯದ ಹೆದ್ದಾರಿ ಸಮಸ್ಯೆ, ಪ್ರತಿಭಟನೆಯ ಎಚ್ಚರಿಕೆ (Uchila: Highway issue unresolved even after five months, warning of protest)

ಉಚ್ಚಿಲ : ಐದು ತಿಂಗಳು ಕಳೆದರೂ ಬಗೆಹರಿಯದ ಹೆದ್ದಾರಿ ಸಮಸ್ಯೆ, ಪ್ರತಿಭಟನೆಯ ಎಚ್ಚರಿಕೆ (Uchila) ಉಚ್ಚಿಲ : ರಾಷ್ಟ್ರೀಯ ಹೆದ್ದಾರಿ ಉಚ್ಚಿಲದಲ್ಲಿ ನಿರಂತರ ಅಪಘಾತ ಉಂಟಾಗುತ್ತಿರುವ ಹಿನ್ನಲೆಯಲ್ಲಿ ರಾಷ್ಟ್ರೀಯ ಹೆದ್ದಾರಿಯನ್ನು ವೈಜ್ಞಾನಿಕ ರೀತಿಯಲ್ಲಿ ಸರಿಪಡಿಸಬೇಕು ಎಂಬ ಗ್ರಾಮಸ್ಥರ ಬೇಡಿಕೆ ಈಡೇರಿಸುವ ಭರವಸೆ ದೊರಕಿ ಆರು ತಿಂಗಳಾದರೂ ಫಲಿತಾಂಶ ಮಾತ್ರಾ ಶೂನ್ಯವಾಗಿದೆ. ಉಚ್ಚಿಲ ರಾಷ್ಟ್ರೀಯ ಹೆದ್ದಾರಿ 66ರಲ್ಲಿ   ಅವೈಜ್ಞಾನಿಕವಾಗಿ ಕಾಮಗಾರಿ ನಡೆಸಲಾಗಿದೆ. ಇದರಿಂದ ನಿರಂತರ ಅಪಘಾತಗಳು ನಡೆಯುತಿದೆ. ಇದನ್ನು ಸರಿಪಡಿಸುವಂತೆ ಆಗ್ರಹಿಸಿ ಕಳೆದ ಜನವರಿ ತಿಂಗಳಲ್ಲಿ  ಉಚ್ಚಿಲ ನಾಗರಿಕ […]

PROBLEMS

ಮೂರು ನರ ಬಲಿಗಳ ನಂತರ ಕಡೆಗೂ ಉರಿದ ರಾಷ್ಟ್ರೀಯ ಹೆದ್ದಾರಿ 66 ಉಚ್ಚಿಲದ ದಾರಿ ದೀಪ (The beacon of light on National Highway 66, which finally burned down after three deaths)

ಮೂರು ನರ ಬಲಿಗಳ ನಂತರ ಕಡೆಗೂ ಉರಿದ ರಾಷ್ಟ್ರೀಯ ಹೆದ್ದಾರಿ 66 ಉಚ್ಚಿಲದ ದಾರಿ ದೀಪ. (Uchila) ಉಚ್ಚಿಲ ; ರಾಷ್ಟ್ರೀಯ ಹೆದ್ದಾರಿ 66 ರ ಹೆದ್ದಾರಿಯಲ್ಲಿ ಇರುವ ದಾರಿ ದೀಪವು ಸಾರ್ವಜನಿಕರ ಪೊಲೀಸರ ಮತ್ತು ಪತ್ರಕರ್ತರ ಒತ್ತಡಕ್ಕೆ ಮಣಿದು ಮೂರು ನರಬಲಿಗಳ ನಂತರ ಕಡೆಗೂ ಬುಧವಾರ ಸಂಜೆ ಉರಿಯಲು ಪ್ರಾರಂಭಿಸಿದೆ.  ಉಚ್ಚಿಲ ಹೆದ್ದಾರಿಯಲ್ಲಿ ನಿರಂತರ ಅಪಘಾತಗಳು ಸಂಭವಿಸಿ, ಅಪಘಾತ ವಲಯವಾಗಿ ಮಾರ್ಪಟ್ಟಿದೆ.  ಒಂದು ತಿಂಗಳೊಳಗೆ ಮೂರು ಹಿರಿ ಜೀವಗಳು ಬಲಿ ತೆತ್ತಿದ್ದು, ಹತ್ತು ಹಲವು ಜನರು  […]

ಅಪಘಾತ

 ಉಡುಪಿ : ಅಂಬಲಪಾಡಿ ಮೇಲ್ಸೇತುವೆ ಕಾಮಗಾರಿ ಸ್ಥಳದಲ್ಲಿ ಮೊದಲ ಅಪಘಾತ: ಐವರಿಗೆ ಗಾಯ (Udupi: First accident at Ambalpady flyover construction site: Five injured)

(Udupi) ಉಡುಪಿ : ಅಂಬಲಪಾಡಿ ಮೇಲ್ಸೇತುವೆ ಕಾಮಗಾರಿ ಸ್ಥಳದಲ್ಲಿ ಮೊದಲ ಅಪಘಾತ: ಐವರಿಗೆ ಗಾಯ  (Udupi) ಉಡುಪಿ: ನಗರದ ಅಂಬಲಪಾಡಿ ಹೆದ್ದಾರಿ ಮೇಲ್ಸೇತುವೆ ಕಾಮಗಾರಿಗೆ ಅಗೆದಿರುವ ಹೊಂಡಕ್ಕೆ ಕಾರು ಮಗುಚಿ ಬಿದ್ದು, ಮೊದಲ ಅಪಘಾತ ದಾಖಲಾಗಿದೆ.   ಕಾರಿನಲ್ಲಿದ್ದ ಐವರು ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ.  ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ರಾಷ್ಟ್ರೀಯ ಹೆದ್ದಾರಿ ಮೇಲ್ಸೇತುವೆ ಕಾಮಗಾರಿಗೆ ಅಗೆದಿರುವ ಬೃಹತ್ ಹೊಂಡಕ್ಕೆ ಮಗುಚಿಬಿದ್ದ ಘಟನೆ ಅಂಬಲಪಾಡಿ ಜಂಕ್ಷನ್ ಬಳಿ ಇಂದು ಮುಂಜಾನೆ 3 ಗಂಟೆಗೆ ಸಂಭವಿಸಿದೆ. ಅದೃಷ್ಟವಶಾತ್ ಕಾರಿನಲ್ಲಿದ್ದ ಪ್ರಯಾಣಿಕರು […]

ಅಪಘಾತ

  ಹೆದ್ದಾರಿ ನಿರ್ಲಕ್ಷತೆಯಿಂದ ಅಪಘಾತ ವಲಯವಾಗಿ ಮಾರ್ಪಟ್ಟ ಉಚ್ಚಿಲ ಪೇಟೆ (Uchila City become an accident zone due to Highway neglect)

  ಹೆದ್ದಾರಿ ನಿರ್ಲಕ್ಷತೆಯಿಂದ ಅಪಘಾತ ವಲಯವಾಗಿ ಮಾರ್ಪಟ್ಟ ಉಚ್ಚಿಲ ಪೇಟೆ    ಪಡುಬಿದ್ರಿ ಪೊಲೀಸರು ಇತ್ತ ಗಮನಹರಿಸಬೇಕಿದೆ (Uchila) ಉಚ್ಚಿಲ: ಉಚ್ಚಿಲ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಹೆದ್ದಾರಿ  ಡಾಮರೀಕರಣ ಪ್ರಕ್ರಿಯೆ ಆಮೆಗತಿಯಲ್ಲಿ ಸಾಗುತ್ತಿದ್ದು, ಇದರಿಂದಾಗಿ ನಿತ್ಯ ನಿರಂತರ ಅಪಘಾತ ಸಂಭವಿಸುತ್ತಿದ್ದು, ಸಾರ್ವಜನಿಕರು ಆತಂಕಿತರಾಗಿದ್ದಾರೆ.  ಪಶ್ಚಿಮ ಬದಿಯ ಡಿವೈಡರ್‌ನಲ್ಲಿ ಕಳೆದ ಒಂದು ವಾರದ ಹಿಂದೆ ರಸ್ತೆಯ ಮೇಲ್ಪದರವನ್ನು ತೆಗೆಯಲಾಗಿತ್ತು. ಆದರೆ ಯಾವುದೇ ಕಾಮಗಾರಿ ನಡೆಯುತ್ತಿಲ್ಲ. ತುರ್ತಾಗಿ ಡಾಮರೀಕರಣ ಮಾಡಬೇಕಾದ ಗುತ್ತಿಗೆದಾರ ಕಾಮಗಾರಿಯನ್ನು ಸ್ಥಗಿತಗೊಳಿದ್ದಾನೆ.  ಒಂದು ವಾರದಿಂದ ಹೆದ್ದಾರಿಯ ಪೂರ್ವ ಬದಿಯಲ್ಲಿ […]

PROBLEMS

ಉಚ್ಚಿಲ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಉರಿಯದ ಬೀದಿ ದೀಪಗಳು ಸ್ಥಳೀಯರಲ್ಲಿ ಆಕ್ರೋಶ (Unlit Street lights on Uchila NH 66 – Anger locals)

ಉಚ್ಚಿಲ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಉರಿಯದ ಬೀದಿ ದೀಪಗಳು ಸ್ಥಳೀಯರಲ್ಲಿ ಆಕ್ರೋಶ (Uchila) ಉಚ್ಚಿಲ: ಉಚ್ಚಿಲ ರಾಷ್ಟ್ರೀಯ ಹೆದ್ದಾರಿ 66ರ ಬೀದಿ ದೀಪಗಳು ಸ್ಥಬ್ಧವಾಗಿ ಎರಡು ತಿಂಗಳು ಕಳೆದರೂ ಯಾವ ಕಾರಣಕ್ಕಾಗಿ ಬೀದಿ ದೀಪ ಉರಿಯುತ್ತಿಲ್ಲ ಎಂದು ತಿಳಿಯದಾಗಿದೆ. ನವಯುಗ ಟೋಲ್ ಅಧಿಕಾರಿಗಳನ್ನು ಪ್ರಶ್ನಿಸಿದಾಗ ಇದು ನಮ್ಮ ಸುಪರ್ದಿಗೆ ಬಂದಿಲ್ಲ. ಉಚ್ಚಿಲ ಮಹಾಲಕ್ಷ್ಮಿ ದೇವಸ್ಥಾನಕ್ಕೆ ಸಂಬಂಧಿಸಿದೆ ಎನ್ನುತ್ತಾರೆ. ಮಹಾಲಕ್ಷ್ಮೀ ದೇವಸ್ಥಾನದವರನ್ನು ಸಂಪರ್ಕಿಸಿದಾಗ, ಹೆದ್ದಾರಿಯ  ಬೀದಿ ದೀಪಕ್ಕೂ ನಮಗೂ ಯಾವುದೇ ಸಂಬಂಧ ಇಲ್ಲ ಎನ್ನುತ್ತಾರೆ.   ಬಡಾ ಗ್ರಾಮ […]

ಅಪಘಾತ

ಹೆದ್ದಾರಿಯಲ್ಲಿ ಬಸ್ ನಿಲುಗಡೆ: ಹಿಂಬದಿಗೆ ಕಾರು ಢಿಕ್ಕಿ, ಮಹಿಳೆಗೆ ತೀವ್ರ ಗಾಯ (Padubidri Bus -Car accident, lady injured)

ಹೆದ್ದಾರಿಯಲ್ಲಿ ಬಸ್ ನಿಲುಗಡೆ: ಹಿಂಬದಿಗೆ ಕಾರು ಢಿಕ್ಕಿ, ಮಹಿಳೆಗೆ ತೀವ್ರಗಾಯ (Padubidri) ಪಡುಬಿದ್ರಿ, ಜೂ. 21: ಸರ್ವಿಸ್ ರಸ್ತೆಗಿಳಿಯದೇ ಹೆದ್ದಾರಿಯನ್ನೇ ಬಳಸಿ ಸಾಗುವ ಚಾಳಿ ಬಸ್‌ಗಳಿಗೆ ಪಡುಬಿದ್ರಿಯಲ್ಲಿ ಸತತವಾಗಿ ಮುಂದುವರಿದಿದ್ದು, ಇದರಿಂದಾಗಿ ಶುಕ್ರವಾರ ಸಂಜೆಯ ವೇಳೆಗೆ ಸಂಭವಿಸಿದ ಅಪಘಾತದಲ್ಲಿ ಕಾರೊಂದು ಬಸ್ ಹಿಂಬದಿಗೆ ಢಿಕ್ಕಿಯಾಗಿ ಮಂಗಳೂರು ಮಂಗಳಾದೇವಿ ಪರಿಸರದ ಮಹಿಳೆ ಪುಷ್ಪಲತಾ ಆಚಾರ್ಯ(೫೬) ತೀವ್ರವಾಗಿ ಗಾಯಗೊಂಡು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.  ಮಂಗಳೂರು ಕಡೆಯಿಂದ ಉಡುಪಿಯತ್ತ ಸಾಗುತ್ತಿದ್ದ ತಡೆರಹಿತ ಬಸ್ಸೊಂದು ರಾಷ್ಟ್ರೀಯ ಹೆದ್ದಾರಿ ೬೬ರಲ್ಲಿ ಹಠಾತ್ತನೇ ಯಾವುದೇ […]

PROBLEMS ರಾಜಕೀಯ

ಲೋಕೋಪಯೋಗಿ ರಸ್ತೆಗೆ ಟೋಲ್‌ಗೇಟ್ ಅಳವಡಿಕೆ; ಪ್ರಶ್ನಿಸಿದ ಹೆಜಮಾಡಿ ಗ್ರಾಮ ಪಂಚಾಯತ್‌ (Instalation of Tollgate of public utility road :Hejamadi Grama panchayat Quiestion)

ಲೋಕೋಪಯೋಗಿ ರಸ್ತೆಗೆ ಟೋಲ್‌ಗೇಟ್ ಅಳವಡಿಕೆ; ಪ್ರಶ್ನಿಸಿದ ಹೆಜಮಾಡಿ ಗ್ರಾಮ ಪಂಚಾಯತ್‌ (Hejamady) ಹೆಜಮಾಡಿ : ಹೆಜಮಾಡಿ ಪೇಟೆ ಸಂಪರ್ಕಿಸುವ ಲೋಕೋಪಯೋಗಿ ಇಲಾಖೆಯ ರಸ್ತೆಗೆ ಟೋಲ್‌ಗೇಟ್ ಅಳವಡಿಸಿರುವ ಬಗ್ಗೆ ವಿವರ ನೀಡಲು ಹೆಜಮಾಡಿಯಲ್ಲಿರುವ ಉಡುಪಿ ಟೋಲ್‌ವೇ ಸಂಸ್ಥೆಗೆ ಹೆಜಮಾಡಿ ಪಂಚಾಯಿತಿ ಮನವಿ ಮಾಡಿದೆ. ಹೆಜಮಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೇಶ್ಮಾ ಮೆಂಡನ್, ಉಪಾಧ್ಯಕ್ಷ ಮೋಹನ್ ಸುವರ್ಣ ಹಾಗೂ ಗ್ರಾಮ ಪಂಚಾಯಿತಿ ಸದಸ್ಯರು ಹೆಜಮಾಡಿಯ ಕೆಕೆಆರ್ ಟೋಲ್‌ಗೇಟ್ ಪ್ರಬಂಧಕ ತಿಮ್ಮಯ್ಯ ಅವರಿಗೆ ಮನವಿಯನ್ನು  ಹಸ್ತಾಂತರಿಸಿದರು. ಹೆಜಮಾಡಿಯ ಪೇಟೆ ಸಂಪರ್ಕಿಸುವ ಲೋಕೋಯೋಗಿ […]

eMedia Kannada  @2025. All Rights Reserved.