Tag: NAVINCHANDRA SHETTY

ರಾಜಕೀಯ ವಿಡಿಯೋ ಸಂಘ, ಸಂಸ್ಥೆಗಳು

ಪಡುಬಿದ್ರಿ ಗ್ರಾಮೀಣ ಕಾಂಗ್ರೆಸ್ ಸಮಿತಿ ವತಿಯಿಂದ   ಕೇಂದ್ರ ಸರಕಾರದ ವೈಫಲ್ಯದ ವಿರುದ್ಧ ಪ್ರತಿಭಟನೆ (Padubidri Grameena Congress Committee protests against the failure of the central government)

ಪಡುಬಿದ್ರಿ ಗ್ರಾಮೀಣ ಕಾಂಗ್ರೆಸ್ ಸಮಿತಿ ವತಿಯಿಂದ   ಕೇಂದ್ರ ಸರಕಾರದ ವೈಫಲ್ಯದ ವಿರುದ್ಧ ಪ್ರತಿಭಟನೆ (Padubidri) ಪಡುಬಿದ್ರಿ: ಕರ್ನಾಟಕ ಕಾಂಗ್ರೆಸ್ ಸರಕಾರದ ವಿರುದ್ಧ ಭಾರತೀಯ ಜನತಾ ಪಾರ್ಟಿಯು ಸುಳ್ಳು ಆರೋಪ ಮಾಡುತ್ತಿರುವುದು ಮತ್ತು ಕೇಂದ್ರ ಸರಕಾರದ ವೈಫಲ್ಯಗಳ ವಿರುದ್ಧ ಗುರುವಾರ ಪಡುಬಿದ್ರಿ ಗ್ರಾಮ ಪಂಚಾಯತ್ ಮುಂಭಾಗದಲ್ಲಿ ಪಡುಬಿದ್ರಿ ಗ್ರಾಮೀಣ ಕಾಂಗ್ರೆಸ್‌ ಅಧ್ಯಕ್ಷ ಕರುಣಾಕರ ಪೂಜಾರಿ ಅವರ ಆಯೋಜನೆಯಲ್ಲಿ ಪ್ರತಿಭಟನಾ ಸಭೆ ನಡೆಯಿತು.    ಪ್ರತಿಭಟನೆಯಲ್ಲಿ ಭಾಗವಹಿಸಿದ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಮಾತನಾಡಿ, ಕಾಂಗ್ರೆಸ್ ಪಕ್ಷದ ಮೇಲೆ […]

ರಾಜಕೀಯ

ವಿಧಾನ ಪರಿಷತ್‌ ಸದಸ್ಯ ಐವನ್ ಡಿಸೋಜ ಅವರಿಗೆ ಹೆಜಮಾಡಿಯಲ್ಲಿ ಅಭಿನಂದನೆ (Congratulations to MLC Ivan D́Souza on Hejamadi)

ವಿಧಾನ ಪರಿಷತ್‌ ಸದಸ್ಯ ಐವನ್ ಡಿಸೋಜ ಅವರಿಗೆ ಹೆಜಮಾಡಿಯಲ್ಲಿ ಅಭಿನಂದನೆ  ಹೆಜಮಾಡಿ: ಎರಡನೇ ಭಾರಿಗೆ ವಿಧಾನಪರಿಷತ್ ಸದಸ್ಯರಾಗಿ ಆಯ್ಕೆಯಾದ ಐವನ್ ಡಿಸೋಜ ಅವರನ್ನು ಸಾರ್ವಜನಿಕ ಅಭಿನಂದನಾ ಸಮಿತಿ ವತಿಯಿಂದ ಹೆಜಮಾಡಿ ನಾರಾಯಣ ಗುರು ಸಭಾಭವನದಲ್ಲಿ   ಅಭಿನಂದಿಸಲಾಯಿತು. ಅಭಿನಂದನೆ ಸ್ವೀಕರಿಸಿದ ಐವನ್ ಡಿಸೋಜ ಮಾತನಾಡಿ, ನನಗೆ ರಾಜಕೀಯವಾಗಿ ಶಕ್ತಿ ತುಂಬಿದ ಊರು ಹೆಜಮಾಡಿ. ಹೆಜಮಾಡಿಯಿಂದ ಉದ್ಯಾವರದವರೆಗೆ ನನ್ನ ಅಂದಿನ ರಾಜಕೀಯಕ್ಕೆ ನೀಡಿದ ಅಭೂತಪೂರ್ವ ಶಕ್ತಿ ಇಂದು ನನ್ನನ್ನು ಈ ಮಟ್ಟಕ್ಕೆ ಕೊಂಡೊಯ್ದಿದೆ. ಈ ಭಾಗದ ಅಭಿವೃದ್ಧಿಯಲ್ಲಿ ಕೈಜೋಡಿಸುತ್ತೇನೆ ಎಂದರು. […]

ಮನೋರಂಜನೆ

ಡ್ಯಾನ್ಸ್ ಪಡುಬಿದ್ರಿ ಡ್ಯಾನ್ಸ್  2024 : ನಿಟ್ಟೆ ಆರ್‌ಎಫ್‌ ಸಿತಂಡ ಪ್ರಥಮ (Dance Padubidri Dance 2024 : Nitte RFC Team got 1st Prize)

ಡ್ಯಾನ್ಸ್ ಪಡುಬಿದ್ರಿ ಡ್ಯಾನ್ಸ್  2024 : ನಿಟ್ಟೆ ಆರ್‌ಎಫ್‌ ಸಿತಂಡ ಪ್ರಥಮ (Padubidri) ಪಡುಬಿದ್ರಿ: ಪಡುಬಿದ್ರಿ ರೋಟರಿ ಕ್ಲಬ್ ಮತ್ತು  ಓಂಕಾರ ಕಾಸ್ಟೋಮ್ ಮತ್ತು ಕಲಾಸಂಗಮದ ವತಿಯಿಂದ ಆಯೋಜಿಸಿದ ಡಾನ್ಸ್ ಪಡುಬಿದ್ರಿ ಡಾನ್ಸ್-2024 ರಾಜ್ಯ ಮಟ್ಟದ ಸಮೂಹ ಫಿಲ್ಮಿ ನೃತ್ಯ ಸ್ಪರ್ಧೆಯಲ್ಲಿ ನಿಟ್ಟೆಯ ಆರ್‌ಎಫ್‌ಸಿ ತಂಡ ಪ್ರಥಮ ಸ್ಥಾನ ಪಡೆಯಿತು. ಕಾರ್ಯಕ್ರಮದಲ್ಲಿ ರಾಜ್ಯದ ವಿವಿಧ ಕಡೆಗಳಿಂದ ಸುಮಾರು 15 ತಂಡಗಳು ಭಾಗವಹಿಸಿತ್ತು. ಎರಡನೇ ಬಹುಮಾನವನ್ನು ಟ್ವಿಸ್ಟರ್  ಡ್ಯಾನ್ಸ್ ಅಕಾಡೆಮಿ ಮೂಡಬಿದ್ರಿ ತಂಡ, ತೃತೀಯ ಬಹುಮಾವನ್ನು ಎಕ್ಟ್ರೀಮ್ ಡಾನ್ಸ್ […]

eMedia Kannada  @2025. All Rights Reserved.