ಸಂಘ, ಸಂಸ್ಥೆಗಳು
ಸುಮನಸಾ ಕೊಡವೂರು ಸಂಘಟನೆಯ ರಜತ ಮಹೋತ್ಸವದ ಅಂಗವಾಗಿ ವಿನೂತನ ಪ್ರಯೋಗ (An innovative experiment as part of the silver jubilee celebration of the Sumanasa Kodavoor organization)
ಸುಮನಸಾ ಕೊಡವೂರು ಸಂಘಟನೆಯ ರಜತ ಮಹೋತ್ಸವದ ಅಂಗವಾಗಿ ವಿನೂತನ ಪ್ರಯೋಗ ಕಾರ್ಯಕ್ರಮ ಉದ್ಘಾಟಿಸಿದ ರಂಗಕರ್ಮಿ ಹಾಗೂ ನೀನಾಸಂ ಜಯರಾಮ ನೀಲಾವರ (Udupi) ಉಡುಪಿ: ಸುಮನಸಾ ಕೊಡವೂರು ಸಾಂಸ್ಕೃತಿಕ ಸಂಘಟನೆಯ ರಜತ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ‘ಮಾ ನಿಷಾದ’ ನಾಟಕ ವಾಚನವು ಕೇಳುಗರ ಮನ ತಟ್ಟಿತು. ಅಕ್ಷರಗಳಿಂದ ರಂಗಾನುಭದವರೆಗಿನ ಪ್ರಸ್ತುತಿಯು ವಿಶಿಷ್ಟ ಅನುಭೂತಿ ನೀಡಿತು. ರಂಗಭೂಮಿಯಂತೆ ವೇದಿಕೆ ಬೇಕಾಗಿಲ್ಲದ, ಧ್ವನಿಯಲ್ಲೇ ಕಲ್ಪನೆಯ ರಂಗಭೂಮಿಯನ್ನು ಕಟ್ಟಿಕೊಡುವ, ಅಕ್ಷರಗಳಿಗೆ ಧ್ವನಿ, ಸಂಭಾಷಣೆಗಳಿಗೆ ಭಾವ ಮತ್ತು ಪಾತ್ರಗಳಿಗೆ ಜೀವ ತುಂಬುವ ನಾಟಕ […]

