Tag: newyork

ದೇಶ-ವಿದೇಶ

ಪೈಲೆಟ್ ಅಸ್ಪಸ್ಥ: ಸಣ್ಣ ವಿಮಾನ ತುರ್ತು ಲ್ಯಾಂಡಿಂಗ್ : ಮಹಿಳೆಯ ಸಮಯಪ್ರಜ್ಞೆ

ಪೈಲೆಟ್ ಅಸ್ಪಸ್ಥ: ಸಣ್ಣ ವಿಮಾನ ತುರ್ತು ಲ್ಯಾಂಡಿಂಗ್ : ಮಹಿಳೆಯ ಸಮಯಪ್ರಜ್ಞೆ ನ್ಯೂಯಾರ್ಕ್;  ನ್ಯುಯಾರ್ಕಿನ ವೆಸ್ಟ್ ಚೆಸ್ಟರ್ ನಿಂದ ಟೇಕಪ್ ಆಗಿದ್ದ ಸಣ್ಣ ವಿಮಾನವೊಂದರ ಪೈಲೆಟ್ ದಿಢೀರ್ ಅಸ್ವಸ್ಥರಾಗಿದ್ದ ರಿಂದ ಅಮೇರಿಕದ ಮ್ಯಾಸ್ ಚೂಸೆಟ್ಸ್ ಟಿಸ್  ಬದಿಯಲ್ಲಿರುವ ಮಾರ್ಥಾಸ್ ವೈನ್ ಯಾರ್ಡ್ ಏರ್ ಪೋರ್ಟಿನಲ್ಲಿ ಕ್ರಾಶ್ ಲ್ಯಾಂಡ್ ಆಗಿದೆ.  ವಿಮಾನದಲ್ಲಿ 69 ವರ್ಷದ ಮಹಿಳಾ ಪ್ರಯಾಣಿಕರೊಬ್ಬರು  ವಿಮಾನವನ್ನು ನಿಯಂತ್ರಣಕ್ಕೆ ಪಡೆದಿರುವುದರಿಂದ ಹೆಚ್ಚಿನ ಅನಾಹುತ ತಪ್ಪಿದೆ.  ವಿಮಾನ ರನ್ ವೇ ಗೆ ಅಪ್ಪಳಿಸಿದ ಸಂದರ್ಭ ವಿಮಾನದ ಅರ್ಧ ರೆಕ್ಕೆ […]

eMedia Kannada  @2025. All Rights Reserved.