Tag: OMAN BILLAVAS

ಕ್ರೀಡೆ

ಓಮನ್ ಬಿಲ್ಲವಾಸ್ – ಕ್ರೀಡಾಮಹೋತ್ಸವ 2024 (Oman Billawas Sports 2024)

ಓಮನ್ ಬಿಲ್ಲವಾಸ್ – ಕ್ರೀಡಾಮಹೋತ್ಸವ 2024  (Mascat) ಮಸ್ಕತ್: ಮಸ್ಕತ್’ನ  ‘ಓಮನ್ ಬಿಲ್ಲವಾಸ್’ ಸಂಘಟನೆಯಿಂದ  ಒಂದು ದಿನದ ಹೊನಲು ಬೆಳಕಿನ ಕ್ರೀಡಾಕೂಟ ಸಂಘದ ಅಧ್ಯಕ್ಷರಾದ ಸುಜಿತ್ ಅಂಚನ್ ಪಾಂಗಳ ಇವರ ನೇತೃತ್ವದಲ್ಲಿ ಮಸ್ಕತ್ತಿನ ಅಲ್ ಹೈಲ್ ಕ್ರಿಕೆಟ್ ಮೈದಾನದಲ್ಲಿ ನಡೆಯಿತು.   ಸಂಘಟನೆಯ ಸ್ಥಾಪಕ ಅಧ್ಯಕ್ಷ ದಿವಂಗತ  ಪಿ. ಬಿ. ಅಳಕೆ ಯವರ ಸ್ಮರಣಾರ್ಥ ಪುರುಷರಿಗೆ ಕ್ರಿಕೆಟ್, ಮಹಿಳೆಯರಿಗೆ ಕ್ರಿಕೆಟ್ ಮತ್ತು ತ್ರೋಬಾಲ್  ಹಾಗೆಯೇ ಮಕ್ಕಳಿಗೆ, ಹಿರಿಯರಿಗೆ ವಿವಿದ ಕ್ರೀಡೆಗಳನ್ನು ಆಯೋಜಿಸಲಾಗಿತ್ತು.   ಪುರುಷರ 8 ತಂಡಗಳು ಹಾಗೂ ಮಹಿಳೆಯರ […]

ದೇಶ-ವಿದೇಶ

ಓಮನ್ ಬಿಲ್ಲವಾಸ್ ವತಿಯಿಂದ ‘ವ್ಯವಹಾರ ಸಂಪರ್ಕ’ ಕಾರ್ಯಕ್ರಮ (Businee Connect Progarm BY Oman Billawas)

ಓಮನ್ ಬಿಲ್ಲವಾಸ್ ವತಿಯಿಂದ ‘ವ್ಯವಹಾರ ಸಂಪರ್ಕ’ ಕಾರ್ಯಕ್ರಮ (Maskat) ಮಸ್ಕತ್:‌ ಓಮನ್ ಬಿಲ್ಲವಾಸ್ (Oman Billawas) ಆಯೋಜನೆಯಲ್ಲಿ ‘ವ್ಯವಹಾರ ಸಂಪರ್ಕ‘ ಶೀರ್ಷಿಕೆಯಡಿಯಲ್ಲಿ ಬಿಲ್ಲವ ಬಾಂಧವರನ್ನು ಆರ್ಥಿಕವಾಗಿ ಸ್ವಾವಲಂಬಿತರನ್ನಾಗಿಸುವ ಹಾಗೂ ಪರಸ್ಪರ ವ್ಯಾವಹಾರಿಕ ಬೆಂಬಲವನ್ನು ವೃದ್ಧಿಪಡಿಸುವ ತರಬೇತಿ ಕಾರ್ಯಾಗಾರ ಮಸ್ಕತ್ ನ ಅಜ್ಹೈಭ ಗಾರ್ಡನ್ ಹಾಲ್ ನಲ್ಲಿ ಆಯೋಜಿಸಲಾಯಿತು.    ವ್ಯಾವಹಾರಿಕವಾಗಿ ಒಬ್ಬರನ್ನೊಬ್ಬರು ಬೆಂಬಲಿಸುತ್ತಾ, ಸಮಾಜದಲ್ಲಿ ತಾನು ಬೆಳೆದು ಇತರರನ್ನು ಬೆಳೆಸುವ ಹಾಗೂ ಆರ್ಥಿಕವಾಗಿ ಸದೃಢರಾಗಿಸಲು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಆಯೋಜಿಸಲಾದ ವಿಶೇಷ ಕಾರ್ಯಕ್ರಮ ಇದಾಗಿದೆ.  ಕಾರ್ಯಕ್ರಮದಲ್ಲಿ ಸಮುದಾಯದ ಹಿರಿಯ ಉದ್ಯಮಿಗಳು, […]

eMedia Kannada  @2025. All Rights Reserved.