ಪಡುಬಿದ್ರಿ ಬಾಲ ಗಣಪತಿ ಕ್ಷೇತ್ರದ ಬಾಲಗಣಪತಿಯ ಮೃಣ್ಮಯ ಮೂರ್ತಿ ವಿಸರ್ಜನೆ (Immersion of the clay idol of Bala Ganapati at the Bala Ganapati Kshetra in Padubidri)
ಪಡುಬಿದ್ರಿ ಬಾಲ ಗಣಪತಿ ಕ್ಷೇತ್ರದ ಬಾಲಗಣಪತಿಯ ಮೃಣ್ಮಯ ಮೂರ್ತಿ ವಿಸರ್ಜನೆ ಗಣೇಶ ಚತುರ್ಥಿಯಂದು ಪ್ರತಿಷ್ಠಾಪನೆಗೊಂಡು ವಿಜಯದಶಮಿಯಂದು ಜಲಸ್ತಂಭನ photo credit : ravi digitals, padubidri. (Padubidri) ಪಡುಬಿದ್ರಿ : ಮಕ್ಕಳಿಂದಲೇ ನಿರ್ಮಿತವಾದ ಕ್ಷೇತ್ರವೆಂಬ ಪ್ರತೀತಿಯಿರುವ ಪಡುಬಿದ್ರಿ ಬಾಲ ಗಣಪತಿ ಕ್ಷೇತ್ರದ ಬಾಲಗಣಪತಿಯ ಮೂರ್ತಿ ವಿಸರ್ಜನಾ ಶೋಭಾಯಾತ್ರೆಯು ಬುಧವಾರ ಸಂಪನ್ನಗೊಂಡಿದ್ದು, ಪಡುಬಿದ್ರಿ ಸಮುದ್ರದಲ್ಲಿ ಜಲಸ್ಥಂಭನಗೊಂಡಿತು. ಪಡುಬಿದ್ರಿ ಬಾಲಗಣಪತಿ ದೇಗುಲದಲ್ಲಿ ಮೃಣ್ಮಯ ಮೂರ್ತಿಯು ಗಣೇಶ ಚತುರ್ಥಿಯಂದು ಪ್ರತಿಷ್ಠಾಪಿಸಲ್ಪಟ್ಟು ವಿಜಯದಶಮಿಯಂದು ಜಲಸ್ತಂಭನವಾಗುತ್ತದೆ. ಬಾಲಗಣಪತಿ ಕ್ಷೇತ್ರವು ಈ ಸಂದರ್ಭದಲ್ಲಿ ಮಾತ್ರ […]

