ಆದಾನಿ ಫೌಂಡೇಶನ್ ನಿಂದ ಪಡುಬಿದ್ರಿ ಗ್ರಾ̤ ಪಂಗೆ ಕಸನಿರ್ವಹಣಾ ವಾಹನ ಹಸ್ತಾ೦ತರ (Adani Foundation hands over waste management vehicle to Padubidri Village)
ಆದಾನಿ ಫೌಂಡೇಶನ್ ನಿಂದ ಪಡುಬಿದ್ರಿ ಗ್ರಾ ಪಂ ಗೆ ಕಸನಿರ್ವಹಣಾ ವಾಹನ ಹಸ್ತಾ೦ತರ ಆದಾನಿ ಗ್ರೂಪ್ ನ ಅಧ್ಯಕ್ಷ ಕಿಶೋರ್ ಆಳ್ವಾ ರಿಂದ ಪಡುಬಿದ್ರಿ ಗ್ರಾಪಂ ಅಧ್ಯಕ್ಷೆ ಶಶಿಕಲಾಗೆ ವಾಹನ ಹಸ್ತಾಂತರ (Padubidri) ಪಡುಬಿದ್ರಿ : ಎಲ್ಲೂರು ಗ್ರಾಮದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಆದಾನಿ ಪವರ್ ಲಿಮಿಟೆಡ್ ಅದಾನಿ ಫೌಂಡೇಶನ್ ಸಹಯೋಗದಲ್ಲಿ, ಸಾಮಾಜಿಕ ಹೊಣೆಗಾರಿಕೆ ಕಾರ್ಯಕ್ರಮದ ಭಾಗವಾಗಿ, ಸಮುದಾಯ ಮೂಲ ಸೌಕರ್ಯಅಭಿವೃದ್ಧಿ ಉಪಕ್ರಮದ ಅಡಿಯಲ್ಲಿ ಪಡುಬಿದ್ರಿ ಗ್ರಾಮ ಪಂಚಾಯಿತಿಗೆ ವಿಶೇಷವಾಗಿ ವಿನ್ಯಾಸಗೊಳಿಸಿದ ಸುಮಾರು ರೂ. 14 ಲಕ್ಷ ವೆಚ್ಚದ […]


