ಫೆ. 08 – 14. : ಪರಿಚಯ ಪ್ರತಿಷ್ಠಾನ, ಪಾಂಬೂರು ಪ್ರಸ್ತುತಿಯಲ್ಲಿ “ಪರಿಚಯ ರಂಗೋತ್ಸವ 2026″ (Feb. 08 – 14. : “Parichaya Rangotsava 2026” presented by Parichaya Pratishthan, Pambur)
ಫೆ. 08 – 14. : ಪರಿಚಯ ಪ್ರತಿಷ್ಠಾನ, ಪಾಂಬೂರು ಪ್ರಸ್ತುತಿಯಲ್ಲಿ “ಪರಿಚಯ ರಂಗೋತ್ಸವ 2026″ ರಂಗೋತ್ಸವ ಉದ್ಘಾಟಿಸಲಿರುವ ಹಿರಿಯ ರಂಗಕರ್ಮಿ ಹಾಗೂ ಕಲಾವಿದೆ ಗೀತಾ ಸುರತ್ಕಲ್ (Shirva) ಶಿರ್ವ : ಬೆಳ್ಳೆ ಗ್ರಾಮದ ಪಾಂಬೂರಿನಲ್ಲಿರುವ ಪರಿಚಯ ಪ್ರತಿಷ್ಠಾನ, ಪಾಂಬೂರು ಇದರ ಆಶ್ರಯದಲ್ಲಿ ಫೆ. 08 ಭಾನುವಾರದಿಂದ ಫೆ. 14 ಶನಿವಾರ ಪರ್ಯಂತ 7 ದಿನಗಳ “ಪರಿಚಯ ರಂಗೋತ್ಸವ 2026” ಪಾಂಬೂರು ರಂಗಪರಿಚಯದಲ್ಲಿ ನಡೆಯಲಿದೆ ಎಂದು ಪರಿಚಯ ಪ್ರತಿಷ್ಠಾನದ ಕಾರ್ಯದರ್ಶಿ ಪ್ರಕಾಶ್ ನೊರೋನ್ನಾ, ಹೇಳಿದ್ದಾರೆ. ಅವರು ಶುಕ್ರವಾರ […]


