ಮನೋರಂಜನೆ
ತುಳುವರು ನಿರ್ಮಿಸಿದ ಪೀಡಿತ್ ಹಿಂದಿ ಸಿನಿಮಾ ನೈಜತೆಗೆ ಕೈಗನ್ನಡಿ : ಡಾ. ಮೀನಾಕ್ಷಿ ರಾಮಚಂದ್ರ (“Peedith” Hindi Cinema free show at Mangaluru)
ತುಳುವರು ನಿರ್ಮಿಸಿದ ಪೀಡಿತ್ ಹಿಂದಿ ಸಿನಿಮಾ ನೈಜತೆಗೆ ಕೈಗನ್ನಡಿ : ಡಾ. ಮೀನಾಕ್ಷಿ ರಾಮಚಂದ್ರ (Mangaluru) ಮಂಗಳೂರು: ತುಳುನಾಡಿನ ಉತ್ಸಾಹಿ ಯುವಕರೇ ಸೇರಿಕೊಂಡು ನಿರ್ಮಿಸಿದ “ಪೀಡಿತ್” ಹಿಂದಿ ಸಿನಿಮಾವು ನಮ್ಮ ಸಮಾಜದಲ್ಲಿನ ನೈಜತೆಗೆ ಕೈಗನ್ನಡಿಯಾಗಿದೆ ಎಂದು ಕಲಾ ಸಂಘಟಕಿ, ಸಾಹಿತಿ ಡಾ. ಮೀನಾಕ್ಷಿ ರಾಮಚಂದ್ರ ಹೇಳಿದರು. ಅವರು ಮಂಗಳೂರಿನ ಬಿಗ್ ಸಿನಿಮಾ ಮಾಲ್‌ನಲ್ಲಿ ಶ್ರೀ ಗುರುನಮನ ಸಂತೃಪ್ತಿ ತಂಡದಿಂದ ನಿರ್ಮಾಣಗೊಂಡಿರುವ “ಪೀಡಿತ್” ಹಿಂದಿ ಸಿನಿಮಾದ ವಿಶೇಷ ಉಚಿತ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದರು. ಗ್ರಾಮೀಣ ಪ್ರತಿಭೆಗಳಿಗೆ ಅವಕಾಶ […]

