Tag: pfi

ಅಪರಾಧ

ಪಿಎಫ್‌ಐ ಧಾಳಿ ಪ್ರಕರಣ : ದಕ್ಷಿಣ ಕನ್ನಡ ಜಿಲ್ಲೆಯ ಮೆಲ್ಕಾರ್ ಸೇರಿದಂತೆ ಭಾರತದಾದ್ಯಂತ 14 ಸ್ಥಳಗಳಲ್ಲಿ ಎನ್‌ಐಎ ದಾಳಿ

ಬೆಂಗಳೂರು : ಕೋಮುವಾದ ಕೆರಳಿಸುವ ಮೂಲಕ ಶಾಂತಿ ಕದಡುವ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಷಡ್ಯಂತ್ರವನ್ನು ವಿಫಲಗೊಳಿಸುವ ತನ್ನ ನಿರಂತರ ಪ್ರಯತ್ನಗಳ ಭಾಗವಾಗಿ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಸೇರಿದಂತೆ ಐದು ರಾಜ್ಯಗಳಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ ಭಾನುವಾರ ಸರಣಿ ದಾಳಿ ನಡೆಸಿತು. ಜನರ ನಡುವೆ ಮತ್ತು ದೇಶವನ್ನು ಅಸ್ಥಿರಗೊಳಿಸುತ್ತಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ. ಎನ್‌ಐಎ ಬಂಟ್ವಾಳದ ಇಬ್ರಾಹಿಂ ನಂದಾವರ ಮತ್ತು ವಳಚ್ಚಿಲ್‌ನ ಮುಸ್ತಾಕ್ ಅವರ ನಿವಾಸಗಳಲ್ಲಿ ಶೋಧ ನಡೆಸಿ ಹಲವು ದಾಖಲೆಗಳನ್ನು ಸಂಗ್ರಹಿಸಿದೆ ಎಂದು ಮೂಲಗಳು […]

eMedia Kannada  @2025. All Rights Reserved.