Tag: prakash acharya

ಧಾರ್ಮಿಕ ಸಹಾಯ ಹಸ್ತ

ಕಾಪು ಎಸ್‌ಕೆಪಿಎ ವತಿಯಿಂದ ಗೋಶಾಲೆಯಲ್ಲಿ ಗೋಪೂಜೆ (Cow worship at the cowshed by Kaup SKPA)

ಕಾಪು ಎಸ್‌ಕೆಪಿಎ ವತಿಯಿಂದ ಗೋಶಾಲೆಯಲ್ಲಿ ಗೋಪೂಜೆ ಗೋಶಾಲೆಗೆ ಗೋ ಗ್ರಾಸ ಹಾಗೂ ಹಿಂಡಿ ವಿತರಿಸಿದ ಸಂಸ್ಥೆಯ ಸದಸ್ಯರು  (Kaup) ಕಾಪು: ದೀಪಾವಳಿ ಹಬ್ಬದ ಪ್ರಯುಕ್ತ ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಶನ್ (ಎಸ್‌ಕೆಪಿಎ) ಕಾಪು ವಲಯದ ವತಿಯಿಂದ ಕಾಪು ಶ್ರೀ ಜನಾರ್ದನ ದೇವಸ್ಥಾನದ ಬಳಿಯ ಗೋ ಶಾಲೆಯಲ್ಲಿ ಗೋಪೂಜೆ ಕಾರ್ಯಕ್ರಮ ಶ್ರದ್ಧಾಭಕ್ತಿಯಿಂದ ನಡೆಯಿತು.   ಎಸ್‌ಕೆಪಿಎ ವಲಯದ ಸದಸ್ಯರು ಕುಟುಂಬ ಸಮೇತರಾಗಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಗೋವುಗಳಿಗೆ ವಿಶೇಷ ಪೂಜೆ ಸಲ್ಲಿಸಿದರು.    ಈ ಸಂದರ್ಭದಲ್ಲಿ ಗೋಶಾಲೆಗೆ ಗೋ ಗ್ರಾಸ […]

eMedia Kannada  @2025. All Rights Reserved.