Tag: prakash raj

ಅಪರಾಧ

ಚಂದ್ರಯಾನ-3ರ ಬಗ್ಗೆ ಅಣಕ: ನಟ ಪ್ರಕಾಶ್‌ ರಾಜ್ ವಿರುದ್ಧ ದೂರು ದಾಖಲು

ಚಂದ್ರಯಾನ-3ರ ಬಗ್ಗೆ ಅಣಕ: ನಟ ಪ್ರಕಾಶ್‌ ರಾಜ್ ವಿರುದ್ಧ ದೂರು ದಾಖಲು ನವದೆಹಲಿ, ಆ 22 : ಇಡೀ ದೇಶವೇ ಕಾತರದಿಂದ ಕಾಯುತ್ತಿರುವ ಭಾರತದ ಮಹಾತ್ವಾಕಾಂಕ್ಷೆಯ ಯೋಜನೆಯಾದ ಇಸ್ರೋದ ಚಂದ್ರಯಾನ-3ರ ಬಗ್ಗೆ ವ್ಯಂಗ್ಯವಾಗಿ ಟ್ವೀಟ್‌ ಮಾಡಿದ್ದ ನಟ ಪ್ರಕಾಶ್‌ ರಾಜ್ ವಿರುದ್ಧ ದೂರು ದಾಖಲಿಸಲಾಗಿದೆ. ಬ್ರೇಕಿಂಗ್‌ ನ್ಯೂಸ್‌ ವಿಕ್ರಂ ಲ್ಯಾಂಡರ್‌ ಮೂಲಕ ಚಂದ್ರನಿಂದ ಬರುವ ಮೊದಲ ಚಿತ್ರ. ವಾವ್ ಜಸ್ಟ್ ಆಸ್ಕಿಂಗ್ ʼ ಎಂದು ಇಸ್ರೋ ಮಾಜಿ ಮುಖ್ಯಸ್ಥ ಕೆ. ಶಿವನ್‌ ಚಹಾ ಸುರಿಯುತ್ತಿರುವ ವ್ಯಂಗ್ಯಚಿತ್ರದ ಫೋಟೊ ಹಾಕಿ […]

eMedia Kannada  @2025. All Rights Reserved.