ಮನೋರಂಜನೆ
“ನಾನ್ ವೆಜ್” ತುಳು ಚಲನ ಚಿತ್ರ ಫೆಬ್ರವರಿ 6ರಂದು ತೆರೆಗೆ (“Non-Veg” Tulu film to release on February 6th)
“ನಾನ್ ವೆಜ್” ತುಳು ಚಲನ ಚಿತ್ರ ಫೆಬ್ರವರಿ 6ರಂದು ತೆರೆಗೆ ನಾಯಕ ನಟ ಅಥರ್ವ ಪ್ರಕಾಶ್‌ರಿಂದ ಉತ್ತಮ ಅಭಿನಯ (Mangaluru) ಮಂಗಳೂರು: ಜಯಕಿರಣ ಫಿಲಂಸ್ ಲಾಂಛನದಲ್ಲಿ ತಯಾರಾದ ಪ್ರಕಾಶ್ ಪಾಂಡೇಶ್ವರ್ ನಿರ್ಮಾಣದಲ್ಲಿ ಕೆ. ಸೂರಜ್ ಶೆಟ್ಟಿ ನಿರ್ದೇಶನದ “ನಾನ್ ವೆಜ್” ತುಳು ಸಿನಿಮಾ ಫೆಬ್ರವರಿ 6 ರಂದು ಕರಾವಳಿ ಜಿಲ್ಲೆಯಾದ್ಯಂತ ತೆರೆಕಾಣಲಿದೆ. ಕರಾವಳಿಯ ಪ್ರತಿಭೆಗಳಿಂದಲೇ ಸಿದ್ಧವಾಗಿರುವ “ನಾನ್‌ವೆಜ್” ಒಂದು ಅತ್ಯುತ್ತಮ ಭಿನ್ನ ಕಥಾವಸ್ತುವನ್ನು ಹೊಂದಿದೆ. ಯಾವುದನ್ನು ಮಡಿಮೈಲಿಗೆ, ಅಸಹ್ಯ ಎಂದು ಪರಿಗಣಿಸಿದ್ದೇವೆಯೋ ಅದು ಎಷ್ಟು ಅನಿವಾರ್ಯ ಮತ್ತು ಸಹಜ […]

