ಸಾಂಸ್ಕೃತಿಕ
ತುಳು ಸಂಸ್ಕೃತಿ ಬೆಳಗಿದ ಆಕಾಶದೀಪ : ದೀಪಾವಳಿಗೆ ಜೀವನ ಜ್ಞಾನದ ಕೊಡುಗೆ (A Beacon Illuminating Tulu Culture: A Gift of Life Wisdom for Deepavali)
ತುಳು ಸಂಸ್ಕೃತಿ ಬೆಳಗಿದ ಆಕಾಶದೀಪ : ದೀಪಾವಳಿಗೆ ಜೀವನ ಜ್ಞಾನದ ಕೊಡುಗೆ ಇತಿಹಾಸ ನೆನಪಿಸಿದ ಪರ್ಕಳ ವಾಲಿಬಾಲ್ ಫ್ರೆಂಡ್ಸ್ (Parkala) ಪರ್ಕಳ: ಕ್ರೀಡಾ ಕ್ಷೇತ್ರದೊಂದಿಗೆ ಸಮಾಜಿಕ ಕಾರ್ಯಗಳ ಮೂಲಕವೂ ನಾಡಿನ ಗಮನ ಸೆಳೆಯುವ ಪರ್ಕಳದ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ವಾಲಿಬಾಲ್ ಫ್ರೆಂಡ್ಸ್ ತಂಡವು ಈ ಬಾರಿ ತುಳುನಾಡಿನ ವೈಭವ ಸ್ಮರಿಸುವ ಆಕಾಶದೀಪದೊಂದಿಗೆ ದೀಪಾವಳಿ ಆಚರಿಸಿದೆ. ಬದುಕಿನ ಅಂಧಕಾರ ಕಳೆಯುವ ಬೆಳಕಿನ ಹಬ್ಬದ ಸಂದರ್ಭದಲ್ಲಿ ಸಾರ್ವಜನಿಕವಾಗಿ ಏನಾದರೊಂದು ವಿಶೇಷ ಜ್ಞಾನ ನೀಡುವುದು ಈ ಸಂಘಟನೆಯ ವಿಶಿಷ್ಟತೆಯಾಗಿದೆ. […]

