ಬಂಟಕಲ್ ಇಂಜಿನಿಯರಿಂಗ್ ಕಾಲೇಜಿನ ಎಂಬಿಎ ವಿದ್ಯಾರ್ಥಿಗಳಿಗೆ “ರಾಷ್ಟ್ರಮಟ್ಟದ ಬಿ- ಸ್ಕೂಲ್” ಸ್ಪರ್ಧೆಯಲ್ಲಿ ಬಹುಮಾನ (SMVITM MBA Students Win Overall Championship at Ascendant National Level B-School Fest)
ಬಂಟಕಲ್ ಇಂಜಿನಿಯರಿಂಗ್ ಕಾಲೇಜಿನ ಎಂಬಿಎ ವಿದ್ಯಾರ್ಥಿಗಳಿಗೆ “ರಾಷ್ಟ್ರ ಮಟ್ಟದ ಬಿ– ಸ್ಕೂಲ್” ಸ್ಪರ್ಧೆಯಲ್ಲಿ ಬಹುಮಾನ (Bantakal) ಬಂಟಕಲ್: ಬಂಟಕಲ್ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾ ವಿದ್ಯಾಲಯದ ಎಂಬಿಎ ವಿಭಾಗದ ವಿದ್ಯಾರ್ಥಿಗಳಿಗೆ “ಅಸೆಂಡೆಂಟ್” ರಾಷ್ಟ್ರಮಟ್ಟದ ಬಿ- ಸ್ಕೂಲ್” ಸ್ಪರ್ಧೆಯಲ್ಲಿ ವಿವಿಧ ತಾಂತ್ರಿಕ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಭಾಗವಹಿಸಿ ಸಮಗ್ರ ಚಾಂಪಿಯನ್ ಶಿಪ್ ಆಫ್ ಟ್ರೋಪಿ ಪಡೆದಿದ್ದಾರೆ. ಇಲ್ಲಿಯ ವಿದ್ಯಾರ್ಥಿಗಳಾಧ ರೋನನ್ ಥೋಮಸ್ ಸಲ್ದಾನಾ, ಶೆಟ್ಟಿ ಸ್ವಸ್ತಿಕ್ ಸುರೇಶ್, ರಕ್ಷಾ ಸುಬ್ರಹ್ಮಣ್ಯ ಶೆಟ್ಟಿ, ನವ್ಯಾ ಎನ್ ಬಲ್ಲಾಳ್, ಮೇಘಾ, […]










