ಜೂನ್ 1: ಸುಮನಸಾ ಕೊಡವೂರು ಸಂಘಟನೆಯ ಬೆಳ್ಳಿ ಹಬ್ಬದ ಕಾರ್ಯಕ್ರಮ ಶುಭಾರಂಭ (June 1: Sumanasa Kodavoor organization’s silver jubilee program begins auspiciously)
ಜೂನ್ 1: ಸುಮನಸಾ ಕೊಡವೂರು ಸಂಘಟನೆಯ ಬೆಳ್ಳಿ ಹಬ್ಬದ ಕಾರ್ಯಕ್ರಮ ಶುಭಾರಂಭ ಕುಂಜಿಬೆಟ್ಟು ಐವೈಸಿ ಸಭಾಂಗಣದಲ್ಲಿನಡೆಯಲಿರುವ ಉದ್ಘಾಟನಾ ಕಾರ್ಯಕ್ರಮ (Udupi) ಉಡುಪಿ: ಎರಡೂವರೆ ದಶಕದ ಹಿಂದೆ ಶ್ರೀಸಾಮಾನ್ಯರೊಬ್ಬರ ಮನೆಯೊಂದಕ್ಕೆ ಬೆಂಕಿ ಬಿದ್ದು, ಬದುಕು ಬೀದಿಗೆ ಬೀಳುವ ಪರಿಸ್ಥಿತಿ ಉಂಟಾದ ಸಮಯದಲ್ಲಿ ಮನೆ ಪುನರ್‌ನಿರ್ಮಾಣ ಮಾಡಿಕೊಡಲು ಮಾನವೀಯ ಯುವ ಮನಸ್ಸುಗಳು ಒಂದೆಡೆ ಸೇರಿದವು. ಈ ರೀತಿ ಮಾನವೀಯ ಸೇವೆಯ ತುಡಿತದ ಒಳ್ಳೆಯ ಮನಸ್ಸಿನ ಈ ಗುಂಪಿಗೆ ಅನ್ವರ್ಥವಾಗಿಯೇ ಸುಮನಸಾ ಎಂದು ಕರೆಯಲಾಯಿತು. ಮನೆ ಕಟ್ಟಿಕೊಡುವ ಮೂಲಕ ಮನಸುಗಳನ್ನು ಕಟ್ಟಿದ […]





