ಧಾರ್ಮಿಕ
ಉಡುಪಿ ಶ್ರೀ ಕೃಷ್ಣ ಮಠಕ್ಕೆ ಪುರಿಯ ಮಹೇಶ್ವರಾನಂದ ಸ್ವಾಮೀಜಿ ಭೇಟಿ, ದೇವರ ದರ್ಶನ (Puri Sri Maheshwarananda Swamiji visit Udupi Krishna Matt)
ಉಡುಪಿ ಶ್ರೀ ಕೃಷ್ಣ ಮಠಕ್ಕೆ ಪುರಿಯ ಮಹೇಶ್ವರಾನಂದ ಸ್ವಾಮೀಜಿ ಭೇಟಿ, ದೇವರ ದರ್ಶನ (Udupi) ಉಡುಪಿ: ಪರ್ಯಾಯ ಮಠಾಧೀಶರಾದ ಪುತ್ತಿಗೆ ಶ್ರೀಪಾದರ ಅಪೇಕ್ಷೆಯಂತೆ ಶ್ರೀಕೃಷ್ಣ ಮಠಕ್ಕೆ ಮಹೇಶ್ವರಾನಂದ ಸ್ವಾಮೀಜಿ ತಮ್ಮ ಶಿಷ್ಯ ಶ್ರೀಅವತಾರ ಪುರಿ ಸ್ವಾಮೀಜಿ ಯವರ ಜೊತೆಗೆ ಆಗಮಿಸಿ ಶ್ರೀಕೃಷ್ಣಮಠಕ್ಕೆ ಭೇಟಿ ನೀಡಿ ಶ್ರೀಕೃಷ್ಣ ದರ್ಶನ ಪಡೆದರು. ಮಹೇಶ್ವರಾನಂದ ಸ್ವಾಮೀಜಿಯವರು ಜಗತ್ತಿನಾದ್ಯಂತ ಯೋಗ ಮತ್ತು ಸನಾತನ ಧರ್ಮ ಪ್ರಚಾರ ಮಾಡುತ್ತ ದೇಶ ವಿದೇಶಗಳಲ್ಲಿ ಸುಮಾರು ಮೂರು ಸಾವಿರಕ್ಕೂ ಅಧಿಕ ಶಾಖೆಗಳನ್ನು ಹೊಂದಿರುತ್ತಾರೆ.ಇವರಿಂದ ಭಾರತದ ಜೋಧಪುರದಲ್ಲಿ ಓಂಕಾರದ […]

