Tag: purushottama shetty ujwal developers

ಸಂಘ, ಸಂಸ್ಥೆಗಳು ಸಹಾಯ ಹಸ್ತ

ಜೂನ್ 20 : ಕುಂತಳನಗರ ಡಿಜಿಟಲ್ ಸಾಕ್ಷರತಾ ಕಂಪ್ಯೂಟರ್ ತರಬೇತಿ  ಅಭ್ಯರ್ಥಿಗಳಿಗೆ ಪ್ರಮಾಣಪತ್ರ ವಿತರಣೆ (Kunthalnagar: Certificate distribution to digital literacy computer training candidates೦

ಜೂನ್ 20: ಕುಂತಳನಗರ ಡಿಜಿಟಲ್ ಸಾಕ್ಷರತಾ ಕಂಪ್ಯೂಟರ್ ತರಬೇತಿ  ಅಭ್ಯರ್ಥಿಗಳಿಗೆ ಪ್ರಮಾಣಪತ್ರ ವಿತರಣೆ  ಉಡುಪಿ ಗ್ರಾಮೀಣ ಬಂಟರ ಸಂಘದ ಚಾರಿಟೇಬಲ್ ಟ್ರಸ್ಟ್ ಆಯೋಜನೆ (Udupi Kunthala Nagara) ಉಡುಪಿ, ಕುಂತಳನಗರ : ಉಡುಪಿ ಗ್ರಾಮೀಣ ಬಂಟರ ಸಂಘದ ಸಭಾಭವನ ನಿರ್ಮಾಣ ಮತ್ತು ಅಭಿವೃದ್ಧಿ ಸಮಿತಿಯ ಚಾರಿಟೇಬಲ್ ಟ್ರಸ್ಟ್ ವತಿಯಿಂದ “ಉದ್ಯಮಶೀಲತೆಯ ಮೂಲಕ ಗ್ರಾಮೀಣಾಭಿವೃದ್ಧಿ”ಎಂಬ ಧ್ಯೇಯದೊಂದಿಗೆ ನಡೆಸಲಾಗುತ್ತಿರುವ ಉದ್ಯೋಗ ಆಧಾರಿತ ಕಾರ್ಯಕ್ರಮದಡಿ, ಒಂದು ತಿಂಗಳ ಡಿಜಿಟಲ್ ಸಾಕ್ಷರತಾ ಕಂಪ್ಯೂಟರ್ ತರಬೇತಿ ಕಾರ್ಯಕ್ರಮದ 21ನೇ ತಂಡ ಪೂರ್ಣಗೊಳಿಸಿದ ಅಭ್ಯರ್ಥಿಗಳಿಗೆ ಪ್ರಮಾಣಪತ್ರ […]

ವ್ಯವಹಾರ

ಉಡುಪಿ: ತಾಂತ್ರಿಕ ಸೇವಾ ಸಂಸ್ಥೆ ಮೋಲ್ಟೊ ಕೇರ್ – ಉದ್ಘಾಟನೆ Udupi: Technical Service Institute Molto care – Inauguration)

ಉಡುಪಿ: ತಾಂತ್ರಿಕ ಸೇವಾ ಸಂಸ್ಥೆ ಮೋಲ್ಟೊ ಕೇರ್ – ಉದ್ಘಾಟನೆ (Udupi) ಉಡುಪಿ : ಪ್ರಸಿದ್ಧ ತಾಂತ್ರಿಕ ಸೇವಾ ಸಂಸ್ಥೆ “ಮೋಲ್ಟೊ ಕೇರ್” ಫಾಂಚೈಸಿಯನ್ನು ಉಡುಪಿಯ ಓಷಿಯನ್ ಪರ್ಲ್‌ಹೋಟೆಲ್‌ ಫೆಸಿಫಿಕ್ ಹಾಲ್‌ನಲ್ಲಿ ನಡೆದ ಸಮಾರಂಭವೊಂದರಲ್ಲಿ ಪ್ರಾರಂಭಿಸಲಾಯಿತು.  ಉಡುಪಿಯ ಪ್ರಸಿದ್ದ ಗೃಹ ಸಮುಚ್ಚಯ ನಿರ್ಮಾಣ ಸಂಸ್ಥೆ ಶ್ರೀನಿಧಿ ಡೆವೆಲಪರ್ಸ್ ನ ನಿರ್ದೇಶಕ ಕೃಷ್ಣರಾಜ ತಂತ್ರಿಯವರು ಮೋಲ್ಟೊ ಕೇರ್ ಉಡುಪಿ ಶಾಖೆಯ ಪ್ರವರ್ತಕರಾಗಿದ್ದು, ಅವರ ಮಾತೃಶ್ರೀ ಶ್ರೀಮತಿ ಶಾಂತಾ ತಂತ್ರಿಯವರು ದೀಪ ಬೆಳಗಿಸಿ ಸಂಸ್ಥೆಯನ್ನು ಉದ್ಘಾಟಿಸಿದರು.  ಮುಖ್ಯ ಅತಿಥಿಗಳಾಗಿ ಆಗಮಿಸಿದ […]

eMedia Kannada  @2025. All Rights Reserved.