ಕಾಪುವಿಗೆ ಯಾತ್ರಾ ಸ್ಥಳವಾಗುವ ಭಾಗ್ಯ: ಪುತ್ತಿಗೆ ಶ್ರೀ (The fortune of Kaup becoming a place of pilgrimage: Putthige Sri)
ಕಾಪುವಿಗೆ ಯಾತ್ರಾ ಸ್ಥಳವಾಗುವ ಭಾಗ್ಯ: ಪುತ್ತಿಗೆ ಶ್ರೀ ಶ್ರೀ ಹೊಸ ಮಾರಿಗುಡಿಯಲ್ಲಿ ಮಾತೃವೈಭವ ಉತ್ಸವ ಸಮಾರೋಪ (Kaup) ಕಾಪು : ದೇವಸ್ಥಾನಗಳು ಊರಿಗೆ ಹೃದಯವಿದ್ದಂತೆ. ದೇವರ ಸೇವೆಯಲ್ಲಿ ಪಾಲ್ಗೊಳ್ಳು ವುದರಿಂದ ಭಕ್ತರ ಹೃದಯ ಬಡಿತ ಸಮತೋಲನಕ್ಕೆ ಬರುತ್ತದೆ. ಕಾಪು ಮಾರಿಯಮ್ಮ ದೇವಿಯ ಸನ್ನಿಧಾನ ಪುನರುತ್ಥಾನದ ಬಳಿಕ ಕಾಪು ಯಾತ್ರಾ ಸ್ಥಳವಾಗಿ ಪರಿವರ್ತನೆಗೊಂಡಿದೆ ಎಂದು ಉಡುಪಿ ಶ್ರೀ ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಹೇಳಿದರು. ಶ್ರೀ ಹೊಸ ಮಾರಿಗುಡಿಯಲ್ಲಿ ಉಚ್ಚಂಗಿ ಸಹಿತ ಶ್ರೀ ಮಾರಿಯಮ್ಮ ದೇವಿಯ […]




