ಶಾಲಾ ಕಾಲೇಜು
ಸನ್ಮಾನ, ಅಭಿನಂದನೆ
ಮಕ್ಕಳು ಮೊಬೈಲ್ ಮತ್ತು ಟಿ.ವಿ ಹೆಚ್ಚು ಬಳಸದಂತೆ ಎಚ್ಚರ ವಹಿಸಿ ಡಾ. ಪ್ರಭಾಕರ ಭಟ್ ಕರೆ (Dr. Prabhakar Bhat calls on children to be careful not to use mobile phones and TV too much)
ಮಕ್ಕಳು ಮೊಬೈಲ್ ಮತ್ತು ಟಿ.ವಿ ಹೆಚ್ಚು ಬಳಸದಂತೆ ಎಚ್ಚರ ವಹಿಸಿ ಡಾ. ಪ್ರಭಾಕರ ಭಟ್ ಕರೆ ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ್ ಭಟ್ (Bantwala) ಬಂಟ್ವಾಳ: ಮಕ್ಕಳ ಹಿತ ದೃಷ್ಟಿಯಿಂದ ಮೊಬೈಲ್ ಮತ್ತು ಟಿ.ವಿ ಹೆಚ್ಚು ಬಳಸದಂತೆ ಪೋಷಕರು ಎಚ್ಚರ ವಹಿಸುವುದರ ಜೊತೆಗೆ ಮಕ್ಕಳ ಶಾಲೆಯ ಚಟುವಟಿಕೆಯ ಬಗ್ಗೆಯೂ ಗಮನಿಸಿ, ಶಾಲೆಯೊಂದಿಗೆ ಸಂಪರ್ಕವನ್ನು ಹೊಂದಿರಬೇಕು ಎಂದು ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಡಾ. ಪ್ರಭಾಕರ್ ಭಟ್ ಕಲ್ಲಡ್ಕ ಹೇಳಿದರು. ಮಂಗಳವಾರ ಕಲ್ಲಡ್ಕ ಶ್ರೀರಾಮ […]

