PROBLEMS
protest
ಶಿರ್ವ ನ್ಯಾರ್ಮ ರಸ್ತೆಗೆ ಮರು ಡಾಂಬರೀಕರಣ : ಪ್ರತಿಭಟನೆ, ಜನರ ಆಕ್ರೋಶಕ್ಕೆ ಸ್ಪಂದಿಸಿದ ಇಲಾಖೆ (Re-asphalting of Shirva Nyarma Road: Department responds to protests and public outrage)
ಶಿರ್ವ ನ್ಯಾರ್ಮ ರಸ್ತೆಗೆ ಮರು ಡಾಂಬರೀಕರಣ : ಪ್ರತಿಭಟನೆ, ಜನರ ಆಕ್ರೋಶಕ್ಕೆ ಸ್ಪಂದಿಸಿದ ಇಲಾಖೆ ಲೋಕೋಪಯೋಗಿ ಇಲಾಖೆಯಿಂದ 152 ಮೀ. ಉದ್ದ 9 ಮೀ. ಅಗಲದ ರಸ್ತೆ 33 ಲಕ್ಷದಿಂದ ನಿರ್ಮಾಣ (Shirva) ಶಿರ್ವ : ಲೋಕೋಪಯೋಗಿ ಇಲಾಖೆಯ ಆತ್ರಾಡಿ, ಶಿರ್ವ, ಬಜ್ಪೆ ರಾಜ್ಯ ಹೆದ್ದಾರಿಯ ಶಿರ್ವ ಸೊಸೈಟಿ ಬಳಿಯ ನ್ಯಾರ್ಮ ರಸ್ತೆಯಲ್ಲಿ ಮಳೆಗಾಲದ ಸಂದರ್ಭದಲ್ಲಿ ಚರಂಡಿ ವ್ಯವಸ್ಥೆ ಸಮರ್ಪಕವಿಲ್ಲದೆ ಮಳೆಯ ನೀರು, ನ್ಯಾರ್ಮ ಇಳಿಜಾರು ರಸ್ತೆಯ ಮುಖಾಂತರ ಹಾದು ಹೋಗಿ ನೀರಿನ ಜಲಪಾತದಂತಿದ್ದು, ರಸ್ತೆಯಲ್ಲಿ ದೊಡ್ಡಮಟ್ಟದ […]

