CONGARTULATIONS
ಸಂಘ, ಸಂಸ್ಥೆಗಳು
ವೈ. ಕೆ. ಸಂಧ್ಯಾ ಶರ್ಮ “ಕಲಾ ಪ್ರವೀಣ” ಪ್ರಶಸ್ತಿಗೆ ಆಯ್ಕೆ (Y. K. Sandhya Sharma selected for the “Kala Praveen” award)
ವೈ. ಕೆ. ಸಂಧ್ಯಾ ಶರ್ಮ “ಕಲಾ ಪ್ರವೀಣ” ಪ್ರಶಸ್ತಿಗೆ ಆಯ್ಕೆ (Udupi) ಉಡುಪಿ: ಹಿರಿಯ ಸಾಹಿತಿ, ರಂಗಕರ್ಮಿ ಹಾಗೂ ವಿಮರ್ಶಕಿ ಶ್ರೀಮತಿ ವೈ. ಕೆ. ಸಂಧ್ಯಾ ಶರ್ಮ ಅವರು 2025ನೇ ಸಾಲಿನ ಶ್ರೀಯುತ ಈಶ್ವರಯ್ಯ ಅನಂತಪುರ ಅವರ ಹೆಸರಿನಲ್ಲಿ ಕೊಡಲ್ಪಡುವ ‘ಕಲಾ ಪ್ರವೀಣʼಪ್ರಶಸ್ತಿಗೆ ಆಯ್ಕೆಯಾಗಿರುತ್ತಾರೆ. ಇವರು ಕನ್ನಡ ಸಾಹಿತ್ಯ ಲೋಕದ ಪ್ರಖ್ಯಾತ ಲೇಖಕಿ, ಕಾದಂಬರಿಕಾರ್ತಿ, ಅಂಕಣ ಬರಹಗಾರ್ತಿ, ನೃತ್ಯ ನಾಟಕಗಳ ಖ್ಯಾತ ವಿಮರ್ಶಕಿಯೂ ಕೂಡ. ಮಾತ್ರವಲ್ಲ ಕೂಚಿಪುಡಿ ನೃತ್ಯ ಕಲಾವಿದೆ ಮತ್ತು ಸಂಗೀತ ವಿಮರ್ಶೆಯಲ್ಲೂ ಪಳಗಿದವರು. […]

