Tag: railway miniser ashvini vaishnav

ರಾಜಕೀಯ

ರೈಲ್ವೇ ಟಿಕೆಟ್ ದರ ಏರಿಕೆಯನ್ನು ತಕ್ಷಣವೇ ಹಿಂಪಡೆಯಬೇಕು : ಸಿಎಂ ಸಿದ್ದರಾಮಯ್ಯ ಆಗ್ರಹ (Railway ticket price hike should be withdrawn immediately: CM Siddaramaiah demands)

ರೈಲ್ವೇ ಟಿಕೆಟ್ ದರ ಏರಿಕೆಯನ್ನು ತಕ್ಷಣವೇ ಹಿಂಪಡೆಯಬೇಕು : ಸಿಎಂ ಸಿದ್ದರಾಮಯ್ಯ ಆಗ್ರಹ (Bengaluru) ಬೆಂಗಳೂರು: ಕೇಂದ್ರ ಸರ್ಕಾರವು ರೈಲ್ವೇ ಟಿಕೆಟ್ ದರ ಏರಿಕೆ ಮಾಡಿದ್ದು, ತಕ್ಷಣವೇ ಹಿಂಪಡೆಯಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಂದ್ರ ಸರಕಾರವನ್ನು ಆಗ್ರಹಿಸಿದ್ದಾರೆ.  ರೈಲ್ವೇ ದರ ಏರಿಕೆ ಬಗ್ಗೆ ರಾಜ್ಯದ ಬಿಜೆಪಿ ನಾಯಕರ ಮೌನ ಖಂಡನೀಯ ಎಂದ ಸಿಎಂ,  ರೈಲ್ವೇ ಟಿಕೆಟ್ ದರ ಏರಿಕೆಯನ್ನು ಹಿಂಪಡೆಯಲೇಬೇಕೆಂದು ಹೇಳಿದ್ದಾರೆ.  ರೈತರಿಗೆ ನೆರವಾಗಲು ನಾವು ಹಾಲಿನ ದರ ಹೆಚ್ಚಳ ಮಾಡಿದಾಗ ಜನವಿರೋಧಿ ಎಂದು ಬೊಬ್ಬಿಟ್ಟಿದ್ದ  ಬಿಜೆಪಿಯವರು, […]

ಕರಾವಳಿ

8 ಹೊಸ ರೈಲುಗಳಿಗೆ ಮೋದಿ ಹಸಿರು ನಿಶಾನೆ: ಕರ್ನಾಟಕ್ಕೆ ಮೂರು ರೈಲು ಕೊಡುಗೆ (PM Modi gives green signal to 8 new trains: Karnataka got 3 New Rails)

8 ಹೊಸ ರೈಲುಗಳಿಗೆ ಮೋದಿ ಹಸಿರು ನಿಶಾನೆ: ಕರ್ನಾಟಕ್ಕೆ ಮೂರು ರೈಲು ಕೊಡುಗೆ  ಕರ್ನಾಟಕಕ್ಕೆ 2 ವಂದೇ ಭಾರತ್‌, 1 ಅಮೃತ್‌ ಭಾರತ್‌ ರೈಲಿನ ಭಾಗ್ಯ (Ayodhya) ಅಯೋಧ್ಯೆ: ಕರ್ನಾಟಕಕ್ಕೆ‌ ಸಂಪರ್ಕ ಕಲ್ಪಿಸಲಿರುವ 2 ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲು ಹಾಗೂ ಹೊಸ ಮಾದರಿಯ ಒಂದು ಅಮೃತ್‌ ಭಾರತ್‌ ಎಕ್ಸ್‌ಪ್ರೆಸ್‌ ರೈಲು ಸೇರಿದಂತೆ ದೇಶದ ವಿವಿಧ ನಗರಗಳಿಗೆ ಸಂಪರ್ಕಿಸುವ ಒಟ್ಟು 8 ರೈಲುಗಳ ಸಂಚಾರ ಸೇವೆಗೆ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಅಯೋಧ್ಯೆಯಲ್ಲಿ […]

ಅಪರಾಧ

ಆಂಧ್ರ ರೈಲು ದುರಂತ: (Andra Pradesha Rail Accident) ಮೃತರ ಸಂಖ್ಯೆ 13ಕ್ಕೆ ಏರಿಕೆ, 18 ರೈಲು ರದ್ದು, 22ರ ಮಾರ್ಗ ಬದಲಾವಣೆ

ಆಂಧ್ರ ರೈಲು ದುರಂತ: ಮೃತರ ಸಂಖ್ಯೆ 13ಕ್ಕೆ ಏರಿಕೆ, 18 ರೈಲು ರದ್ದು, 22ರ ಮಾರ್ಗ ಬದಲಾವಣೆ (Vishakhapattanam) ವಿಶಾಖಪಟ್ಟಣಂ:ಅಕ್ಟೋಬರ್ 30 :ಆಂಧ್ರಪ್ರದೇಶದ ವಿಜಯನಗರಂ ಜಿಲ್ಲೆಯಲ್ಲಿ ಸಂಭವಿಸಿದ ರೈಲು ಅಪಘಾತದಲ್ಲಿ ಮೃತಪಟ್ಟವರ ಸಂಖ್ಯೆ 13ಕ್ಕೆ ಏರಿಕೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈವರೆಗೆ 13 ಜನರು ಸಾವನ್ನಪ್ಪಿದ್ದಾರೆ, ಅವರಲ್ಲಿ 7 ಜನರನ್ನು ಈಗಾಗಲೇ ಗುರುತಿಸಲಾಗಿದೆ ಮತ್ತು ಶವಗಳನ್ನು ಗುರುತಿಸುವ ಪ್ರಕ್ರಿಯೆ ನಡೆಯುತ್ತಿದೆ ಎಂದು ವಿಜಯನಗರಂ ಪೊಲೀಸ್ ವರಿಷ್ಠಾಧಿಕಾರಿ ಎಂ ದೀಪಿಕಾ ತಿಳಿಸಿದ್ದಾರೆ ರಕ್ಷಣಾ ಕಾರ್ಯಾಚರಣೆ ಈಗ ಮುಗಿದಿದೆ. ಸಿಕ್ಕಿಬಿದ್ದ […]

ದೇಶ-ವಿದೇಶ

ವಂದೇ ಭಾರತ್ ರೈಲುಗಳ ಬಣ್ಣ ಬದಲಾವಣೆ ಭಾರತೀಯ ಧ್ವಜದಿಂದ ಪ್ರೇರಿತ: ರೈಲ್ವೆ ಸಚಿವ

ವಂದೇ ಭಾರತ್ ರೈಲುಗಳ ಬಣ್ಣವನ್ನು ಬದಲಾಯಿಸುವ ನಿರ್ಧಾರವು ಭಾರತೀಯ ಧ್ವಜದಿಂದ ಪ್ರೇರಿತವಾಗಿದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.  ಮೇಕ್ ಇನ್ ಇಂಡಿಯಾ ಯೋಜನೆಯಡಿ ವಿವಿಧ ಅಂಶಗಳನ್ನು ಗಣನೆಗೆ ತೆಗೆದುಕೊಂಡು ವಂದೇ ಭಾರತ್ ರೈಲುಗಳನ್ನು ತಾಂತ್ರಿಕವಾಗಿ ಸುಧಾರಿಸಲಾಗುವುದು ಎಂದು ರೈಲ್ವೆ ಸಚಿವರು ಹೇಳಿದರು. ಈಗಿರುವ ಬಿಳಿ ಮತ್ತು ನೀಲಿ ಬಣ್ಣದ ಬದಲಿಗೆ ಕಿತ್ತಳೆ-ಬೂದು ಬಣ್ಣದ ರೈಲುಗಳು ಬರಲಿವೆ. ವಂದೇ ಭಾರತ್ ನಿರ್ಮಾಣದ ವೇಗವನ್ನು ಹೆಚ್ಚಿಸುವ ಕ್ರಮಗಳ ಬಗ್ಗೆಯೂ ಸಚಿವರು ಅಧಿಕಾರಿಗಳೊಂದಿಗೆ ಚರ್ಚಿಸಿದರು.  ಪೆರಂಬೂರ್ ಇಂಟೆಗ್ರಲ್ ಕೋಚ್ […]

eMedia Kannada  @2025. All Rights Reserved.