ಕರಾವಳಿ
ಶ್ರೀ ಪುತ್ತಿಗೆ ಪರ್ಯಾಯ ಮಹೋತ್ಸವಕ್ಕೆ ರಾಜ ಸಾರಸ್ವತ ಬ್ರಾಹ್ಮಣ ಸಮಾಜದ ಸಂಪೂರ್ಣ ಸಹಕಾರ
ಶ್ರೀ ಪುತ್ತಿಗೆ ಪರ್ಯಾಯ ಮಹೋತ್ಸವಕ್ಕೆ ರಾಜ ಸಾರಸ್ವತ ಬ್ರಾಹ್ಮಣ ಸಮಾಜದ ಸಂಪೂರ್ಣ ಸಹಕಾರ. ಉಡುಪಿ: ಪುತ್ತಿಗೆ ಮಠದ ಶ್ರೀಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರ ಚತುರ್ಥ ಪರ್ಯಾಯೋತ್ಸವಕ್ಕೆ ರಾಜ ಸಾರಸ್ವತ ಬ್ರಾಹ್ಮಣ ಸಮಾಜದ ಸಂಪೂರ್ಣ ಸಹಕಾರವನ್ನು ಶ್ರೀ ಮಠದ ದಿವಾನರಾದ ಶ್ರಿ ನಾಗರಾಜ ಆಚಾರ್ಯರು ಕೋರಿದ್ದಾರೆ. ರಾಜ ಸಾರಸ್ವತ ಬ್ರಾಹ್ಮಣ ಸಮಾಜದ ಅಧ್ಯಕ್ಷರಾದ ಶ್ರೀ ಶ್ರೀಶ ನಾಯಕ್ ರವರು ಪುತ್ತಿಗೆ ಮಠದ ಪರ್ಯಾಯ ಹಾಗೂ ಶ್ರೀಗಳವರ ಕೋಟಿ ಗೀತಾಲೇಖನ ಯಜ್ಞದಲ್ಲಿ ಯೂ ಕೂಡ ನಮ್ಮೆಲ್ಲರ ವಿಶೇಷ ಸಹಕಾರ […]

