ವ್ಯವಹಾರ
ಉಚ್ಚಿಲ ಎಸ್ ಸಿ ಡಿಸಿಸಿ ಬ್ಯಾಂಕ್ ನಲ್ಲಿ ಗ್ರಾಹಕರ ಆರ್ಥಿಕ ಅರಿವು, ಜಾಗೃತಿ, ಜನ ಸಂಪರ್ಕ ಸಭೆ (Customer financial awareness and public outreach meeting at Uchila SCDCC Bank.)
ಉಚ್ಚಿಲ ಎಸ್ ಸಿ ಡಿಸಿಸಿ ಬ್ಯಾಂಕ್ ನಲ್ಲಿ ಗ್ರಾಹಕರ ಆರ್ಥಿಕ ಅರಿವು, ಜಾಗೃತಿ, ಜನ ಸಂಪರ್ಕ ಸಭೆ ಕಾರ್ಯಕ್ರಮ ಉದ್ಘಾಟಿಸಿದ ಬ್ಯಾಂಕಿನ ನಿರ್ದೇಶಕ ರಾಜೇಶ್ ರಾವ್ ಪಾಂಗಾಳ (uchila) ಉಚ್ಚಿಲ : ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಉಚ್ಚಿಲ ಶಾಖೆಯಲ್ಲಿ ನಬಾರ್ಡ್ ಸಹಾಯೋಗದಲ್ಲಿ ಗ್ರಾಹಕರಿಗೆ ಆರ್ಥಿಕ ಅರಿವು, ಜಾಗೃತಿ ಕಾರ್ಯಗಾರ ಹಾಗೂ ಜನ ಸಂಪರ್ಕ ಸಭೆ ನೆರವೇರಿತು. ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ನಿರ್ದೇಶಕ ರಾಜೇಶ್ ರಾವ್ ಪಾಂಗಾಳರವರು ಅಧ್ಯಕ್ಷತೆ […]

