Tag: rajya sabha

ರಾಜಕೀಯ

ರಾಜ್ಯಸಭೆಗೆ ಗಾಲಿ ಖುರ್ಚಿಯಲ್ಲಿ ಬಂದ ಮನಮೋಹನ್ ಸಿಂಗ್

ರಾಜ್ಯಸಭೆಗೆ ಗಾಲಿ ಖುರ್ಚಿಯಲ್ಲಿ ಬಂದ ಮನಮೋಹನ್ ಸಿಂಗ್ ನವದೆಹಲಿ: ದೆಹಲಿ ಸೇವಾ ಮಸೂದೆಯ ವಿರುದ್ಧ ಮತ ಚಲಾಯಿಸಲು ರಾಜ್ಯಸಭೆಯ ಕಲಾಪಕ್ಕೆ ಅನಾರೋಗ್ಯದ ನಡುವೆಯೂ  ಗಾಲಿಕುರ್ಚಿಯಲ್ಲಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಆಗಮಿಸಿದ್ದಾರೆ.  ಭಾರತೀಯ ಜನತಾ ಪಕ್ಷದ ಸದಸ್ಯರು ಇದನ್ನು ಅತ್ಯಂತ ನಾಚಿಕೆಗೇಡಿನ ಸಂಗತಿ ಎಂದು ಕರೆದಿದ್ದಾರೆ. ಪ್ರತಿಪಕ್ಷಗಳು ಮನಮೋಹನ್ ಸಿಂಗ್ ಅವರ ಬದ್ಧತೆಯನ್ನು ಹೊಗಳಿದರೆ, ಬಿಜೆಪಿ ಇದನ್ನು ಅತ್ಯಂತ ನಾಚಿಕೆಗೇಡಿನ ಸಂಗತಿ ಎಂದು ಕರೆದಿದೆ. ಆಮ್ ಆದ್ಮಿ ಪಕ್ಷದ ಸಂಸದ ರಾಘವ್ ಚಡ್ಡಾ ಅವರು ಮಾತನಾಡಿ, ಅನಾರೋಗ್ಯದ […]

eMedia Kannada  @2025. All Rights Reserved.