Tag: rakesh tikayath

ದೇಶ-ವಿದೇಶ

ರಾಷ್ಟ್ರೀಯ ರೈತ ಮುಖಂಡರಿಂದ ಸಿಎಂ ಭೇಟಿ: ಸಮಾಲೋಚನೆ

ರಾಷ್ಟ್ರೀಯ ರೈತ ಮುಖಂಡರಿಂದ ಸಿಎಂ ಭೇಟಿ: ಸಮಾಲೋಚನೆ ಬೆಂಗಳೂರು: ರಾಷ್ಟ್ರೀಯ ರೈತ ಮುಖಂಡರು, ಸಂಯುಕ್ತ ಕಿಸಾನ್ ಮೋರ್ಚಾದ ನಾಯಕರು ಗೃಹ ಕಚೇರಿ ಕೃಷ್ಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಆಗಿ ಸಮಾಲೋಚನೆ ನಡೆಸಿದರು. ಹಿಂದಿನ ರಾಜ್ಯ ಬಿಜೆಪಿ  ಸರ್ಕಾರ ಮತ್ತು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ರೈತ ವಿರೋಧಿ ಕೃಷಿ ಕಾಯ್ದೆಗಳ ಮಾರಕ ಪರಿಣಾಮಗಳನ್ನು ಚರ್ಚಿಸಿ, ರಾಜ್ಯದಲ್ಲಿ ಅವುಗಳಿಗೆಲ್ಲಾ ಕಡಿವಾಣ ಹಾಕುವಂತೆ ರೈತ ನಾಯಕರು ಸಿಎಂ ಸಿದ್ದರಾಮಯ್ಯನವರಲ್ಲಿ ವಿನಂತಿಸಿದರು. ರಾಕೇಶ್ ಟಿಕಾಯತ್, ಚುಕ್ಕಿ ನಂಜುಂಡಸ್ವಾಮಿ  ನೇತೃತ್ವದ ರಾಷ್ಟ್ರೀಯ […]

eMedia Kannada  @2025. All Rights Reserved.