ಕ್ರೀಡೆ
ಖೇಲೋ ಇಂಡಿಯ-2025 : 2 ಚಿನ್ನ, 4 ಬೆಳ್ಳಿ ಪದಕ ಗೆದ್ದ ಚಿಂತನ್ ಎಸ್. ಶೆಟ್ಟಿ (Khelo India-2025: Chintan S. Shetty wins 2 gold and 4 silver medals)
ಖೇಲೋ ಇಂಡಿಯ-2025 : 2 ಚಿನ್ನ, 4 ಬೆಳ್ಳಿ ಪದಕ ಗೆದ್ದ ಚಿಂತನ್ ಎಸ್. ಶೆಟ್ಟಿ (Mangaluru) ಮಂಗಳೂರು: ಖೇಲೋ ಇಂಡಿಯಾ 2025ರಲ್ಲಿ ಭಾಗವಹಿಸಿದ ಮಂಗಳೂರು ಬಂಟ್ಸ್ ಹಾಸ್ಟೆಲ್ ಶ್ರೀ ರಾಮಕೃಷ್ಣ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿ ಚಿಂತನ್ ಎಸ್. ಶೆಟ್ಟಿ ಈಜು ಚಾಂಪಿಯನ್‌ಶಿಪ್‌ನಲ್ಲಿ 2 ಚಿನ್ನ ಮತ್ತು 4 ಬೆಳ್ಳಿ ಪದಕಗಳನ್ನು ಗೆದ್ದು ಕರ್ನಾಟಕಕ್ಕೆ ಕೀರ್ತಿ ತಂದಿದ್ದಾರೆ. ಮೇ 5ರಿಂದ ಮೇ 9ರವರೆಗೆ ಬಿಹಾರದ ಗಯಾದಲ್ಲಿ ಖೇಲೋ ಇಂಡಿಯಾ 2025 ನಡೆದಿದ್ದು, ಅದರಲ್ಲಿನ ಈಜು ಚಾಂಪಿಯನ್‌ಶಿಪ್‌ನಲ್ಲಿ […]

