social service
ಸಂಘ, ಸಂಸ್ಥೆಗಳು
ಸನ್ಮಾನ, ಅಭಿನಂದನೆ
ರೋಟರಿ ಕ್ಲಬ್ ಕಟಪಾಡಿ : ಅಧ್ಯಕ್ಷರಾಗಿ ಆಶಾ ಅಂಚನ್, ತಂಡದ ಪದಗ್ರಹಣ (Rotary Club Katapady: Asha Anchan appointed as President, team takes oath)
ರೋಟರಿ ಕ್ಲಬ್ ಕಟಪಾಡಿ : ಅಧ್ಯಕ್ಷರಾಗಿ ಆಶಾ ಅಂಚನ್, ತಂಡದ ಪದಗ್ರಹಣ (Katapadi) ಕಟಪಾಡಿ, ಜು.11 : ರೋಟರಿ ಕ್ಲಬ್ ಕಟಪಾಡಿ ಇದರ 24ನೇ ವರ್ಷದ 25-26 ರ ಸಾಲಿನ ನೂತನ ಅಧ್ಯಕ್ಷರಾಗಿ ಆಶಾ ಅಂಚನ್ ಹಾಗೂ ತಂಡದ ಪದಗ್ರಹಣ ಸಮಾರಂಭ ಕಟಪಾಡಿ ಎಸ್‌ವಿಎಸ್ ಕಾಲೇಜು ಅಡಿಟೋರಿಯಂನಲ್ಲಿ ನಡೆಯಿತು. ಪದಪ್ರಧಾನ ಅಧಿಕಾರಿಯಾಗಿದ್ದ 2026-27 ರ ಸಾಲಿನ ಜಿಲ್ಲಾ ಗವರ್ನರ್ ಬಿ.ಎಂ. ಭಟ್ ಪದಪ್ರಧಾನ ನಡೆಸಿ, ಲವಲವಿಕೆ ಉತ್ಸಾಹೀ ಅಧ್ಯಕ್ಷರಾಗಿ ಆಶಾ ಅಂಚನ್ ಯಶಸ್ವಿ ಕ್ಲಬ್ ಆಗಿಸಲಿದ್ದಾರೆ ಎಂದರು. […]

