Tag: rathan surabhi

fastival ಸಹಾಯ ಹಸ್ತ

ವೆಂಕಟರಮಣ ಕ್ರಿಕೆಟರ್ಸ್ ಪಿತ್ರೋಡಿ ಉದ್ಯಾವರ ಸಂಸ್ಥೆಯಿಂದ 14ನೇ ವರ್ಷದ ದೀಪಾವಳಿ ಆಚರಣೆ (14th Annual Deepavali Celebration by Venkataramana Cricketers, Pitrodi-Udyavara)

ವೆಂಕಟರಮಣ ಕ್ರಿಕೆಟರ್ಸ್ ಪಿತ್ರೋಡಿ ಉದ್ಯಾವರ ಸಂಸ್ಥೆಯಿಂದ 14ನೇ ವರ್ಷದ ದೀಪಾವಳಿ ಆಚರಣೆ    ಕುಕ್ಕಿಕಟ್ಟೆಯ ಶ್ರೀ ಕೃಷ್ಣ ಬಾಲನಿಕೇತನದಲ್ಲಿ ದೀಪಾವಳಿ ಆಚರಣೆ Udyavara) ಉದ್ಯಾವರ: ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ವೆಂಕಟರಮಣ ಕ್ರಿಕೆಟರ್ಸ್ ಪಿತ್ರೋಡಿ ಉದ್ಯಾವರ ಸಂಸ್ಥೆಯಿಂದ 14ನೇ ವರ್ಷದ ದೀಪಾವಳಿ ಸಂಭ್ರರಮಾಚಾರಣೆ ವಿಜ್ರಂಭಣೆಯಿಂದ ನೆರವೇರಿತು.   ಶ್ರೀ ಕೃಷ್ಣ ಬಾಲನಿಕೇತನ ಕುಕ್ಕಿಕಟ್ಟೆ ಇಲ್ಲಿಯ ಮಕ್ಕಳಿಗೆ ಸತತ 14ನೇ ಬಾರಿಗೆ 50 ಸಾವಿರಕ್ಕೂ ಮಿಕ್ಕಿ ಮೊತ್ತದ ಹೊಸ ಬಟ್ಟೆಗಳನ್ನು ನೀಡುವುದರೊಂದಿಗೆ ಈ ವರ್ಷದ ದೀಪಾವಳಿಯನ್ನು ಕುಕ್ಕಿಕಟ್ಟೆ ಶ್ರೀ […]

ಧಾರ್ಮಿಕ

ಕಾಪು ಕೋತ್ವಾಲಗುತ್ತು ಕುಟುಂಬಿಕರ ಚತುಃಪವಿತ್ರ ನಾಗಮಂಡಲೋತ್ಸವ, ನಾಗದರ್ಶನ ಸಂಪನ್ನ(The four sacred Nagamandalotsava of the Kaup Kotwalguttu family, Nagadarshan Sampanna)

ಕಾಪು ಕೋತ್ವಾಲಗುತ್ತು ಕುಟುಂಬಿಕರ ಚತುಃಪವಿತ್ರ ನಾಗಮಂಡಲೋತ್ಸವ, ನಾಗದರ್ಶನ ಸಂಪನ್ನ   ಗಣ್ಯರು, ಮೂಲಸ್ಥಾನದ ಆರಾಧಕರು, ಕಾಪು ಸಾವಿರ ಸೀಮೆಯ ಭಕ್ತರ ಉಪಸ್ಥಿತಿ (ಚಿತ್ರ ಕೃಪೆ : ರತನ್‌ ಸುರಭಿ) ಕಾಪು, ಎ. 5: ಕಾಪು ಕೋತ್ವಾಲಗುತ್ತು ಮೂಲ ನಾಗಬ್ರಹ್ಮಸ್ಥಾನದಲ್ಲಿ ಕೋತ್ವಾಲಗುತ್ತು ನಾಗಮಂಡಲ ಸೇವಾ ಸಮಿತಿ, ಕೋತ್ವಾಲಗುತ್ತು ಕುಟುಂಬಿಕರು, ಮೂಲಸ್ಥಾನದ ಭಕ್ತಾದಿಗಳಿಂದ ಶನಿವಾರ ಜರಗಿದ ಚತುಃಪವಿತ್ರ ನಾಗಮಂಡಲೋತ್ಸವದಲ್ಲಿ ಬ್ರಹ್ಮಕಲಶಾಭಿಷೇಕ, ನಾಗದರ್ಶನ, ಅನ್ನಸಂತರ್ಪಣೆ ನಡೆಯಿತು.  ಕ್ಷೇತ್ರದ ವೇದಮೂರ್ತಿ ಶ್ರೀಶ ತಂತ್ರಿ, ಕೆ. ಪಿ. ಕುಮಾರಗುರು ತಂತ್ರಿ ಹಾಗೂ ನಾಗಪಾತ್ರಿ ಕಕ್ಕುಂಜೆ ವಾಸುದೇವ […]

eMedia Kannada  @2025. All Rights Reserved.