Tag: RITZ CAR

ಅಪಘಾತ

ಮಣಿಪಾಲ: ತಡರಾತ್ರಿ ಹೊತ್ತಿ ಉರಿದ ರಿಟ್ಜ್ ಕಾರು, ಕ್ಷಣಾರ್ಧದಲ್ಲಿ ಭಸ್ಮ‌, ಚಾಲಕ ಪಾರು (Manipala : The Ritz car cought fire late night, Burnt down an instant, Driver escaped)

ಮಣಿಪಾಲ: ತಡರಾತ್ರಿ ಹೊತ್ತಿ ಉರಿದ ರಿಟ್ಜ್ ಕಾರು, ಕ್ಷಣಾರ್ಧದಲ್ಲಿ ಭಸ್ಮ‌, ಚಾಲಕ ಪಾರು (Manipala) ಮಣಿಪಾಲ: ರಿಟ್ಜ್ ಕಾರೊಂದು ಹೊತ್ತಿ ಉರಿದ ಘಟನೆ ಮಣಿಪಾಲದಲ್ಲಿ ತಡರಾತ್ರಿ 1.35 ರ ಸುಮಾರಿಗೆ ಸಂಭವಿಸಿದೆ. ಕೆಎಂಸಿ ಆಸ್ಪತ್ರೆಗೆ ಬಂದ ರೋಗಿಗಳ ಪೈಕಿಯವರ ಕಾರು ಇದಾಗಿದೆ  ಎಂದು ತಿಳಿದು ಬಂದಿದೆ.  ಇಬ್ಬರು ವ್ಯಕ್ತಿಗಳು ಮಣಿಪಾಲದ ಬಬ್ಬುಸ್ವಾಮಿ ದೇವಸ್ಥಾನದ ಮುಂಭಾಗ ರಸ್ತೆ ಬದಿ ಕಾರನ್ನು ನಿಲ್ಲಿಸಿ ಒಳಗಡೆ ಮಲಗಿದ್ದರು. ಯಾವುದೋ ಕಾರಣಕ್ಕೆ ಕಾರಿನಲ್ಲಿ ಬೆಂಕಿ ಹತ್ತಿಕೊಂಡಿದ್ದು ಗೊತ್ತಾದ ತಕ್ಷಣ ಇಬ್ಬರೂ ಹೊರಗೆ ಬಂದು […]

eMedia Kannada  @2025. All Rights Reserved.