ಯು.ಎಫ್. ಸಿ ಸದಸ್ಯ, ಕ್ರಿಕೆಟಿಗ ಸಮೀರ್ ಶರೀಫ್ ನುಡಿ ನಮನ (U.F.C member, cricketer Sameer Sharif pays tribute)
ಯು.ಎಫ್. ಸಿ ಸದಸ್ಯ, ಕ್ರಿಕೆಟಿಗ ಸಮೀರ್ ಶರೀಫ್ ನುಡಿ ನಮನ ಉದ್ಯಾವರ ಫ್ರೆಂಡ್ಸ್ ಸರ್ಕಲ್ ಆಶ್ರಯದಲ್ಲಿ ಜರಗಿದ ಶ್ರದ್ಧಾಂಜಲಿ ಸಭೆ (Udyavara) ಉದ್ಯಾವರ : ನಾವು ಎಷ್ಟು ದಿನ ಬದುಕುತ್ತೇವೆ ಅನ್ನೋದು ಮುಖ್ಯವಲ್ಲ. ನಾವು ಹೇಗೆ ಬದುಕಿದ್ದೇವೆ ಎಂಬುದು ಮುಖ್ಯ. ಜನ ಮೆಚ್ಚವ, ನೆನಪಿಸುವ ಬದುಕು ಬದುಕಿದವರು ಮಾತ್ರ ಸತ್ತ ನಂತರವೂ ಬದುಕುತ್ತಾರೆ. ಹಾಗೆ ಬದುಕಿದವರು ಸಮೀರ್. 43 ಕಿರಿಯ ವಯಸ್ಸಿನಲ್ಲೇ ತನ್ನ ವರ್ತನೆಯಿಂದ ಎಲ್ಲರ ಹೃದಯದಲ್ಲಿ ಮನೆ ಮಾಡಿದ್ದಾರೆ. ಊರಲ್ಲಾಗಲಿ ತಾವು ಉದ್ಯೋಗ ಮಾಡುವ ಕೊಲ್ಲಿ […]


