Tag: S PADMANABHA KARKERA VEERA KEARI PRESIDENT

ಸಂಘ, ಸಂಸ್ಥೆಗಳು

ಸುರತ್ಕಲ್ : ವೀರಕೇಸರಿ (ರಿ) ತಡಂಬೈಲ್ ಇದರ ಅಧ್ಯಕ್ಷರಾಗಿ ಎಸ್ ಪದ್ಮನಾಭ ಕರ್ಕೇರ ಆಯ್ಕೆ (Suratkal : S Padmanabha Karkera elected as president of Veerakesari (R) Tadambail)

ಸುರತ್ಕಲ್ : ವೀರಕೇಸರಿ (ರಿ) ತಡಂಬೈಲ್ ಇದರ ಅಧ್ಯಕ್ಷರಾಗಿ ಎಸ್ ಪದ್ಮನಾಭ ಕರ್ಕೇರ ಆಯ್ಕೆ (Surathkal) ಸುರತ್ಕಲ್: ವೀರಕೇಸರಿ (ರಿ) ತಡಂಬೈಲ್ ಸುರತ್ಕಲ್ ಇದರ ನೂತನ ಅಧ್ಯಕ್ಷರಾಗಿ ಎಸ್ ಪದ್ಮನಾಭ ಕರ್ಕೇರ ತಡಂಬೈಲ್ ಆಯ್ಕೆಯಾಗಿದ್ದಾರೆ. ವೀರಕೇಸರಿ ಕಛೇರಿಯಲ್ಲಿ ನಡೆದ ಪದಾಧಿಕಾರಿಗಳ ಸಭೆಯಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಿತು. ಸುಕುಮಾರ್ ತಡಂಬೈಲ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಬಳಿಕ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಸಂಚಾಲಕರಾಗಿ ಮಹಾಬಲ ಪೂಜಾರಿ ಕಡಂಬೋಡಿ ಮುಂದುವರಿದಿದ್ದಾರೆ. ಗೌರವ ಅಧ್ಯಕ್ಷರಾಗಿ  ಸುಧಾಕರ್ ಸುರತ್ಕಲ್, ಕೈಲಾಸ್  ಟಿ, ಸುಕುಮಾರ. […]

eMedia Kannada  @2025. All Rights Reserved.