ಕರಾವಳಿ
ಭಾರತ ಶ್ರೀರಾಮ,ಶಿವಾಜಿ ಮಹಾರಾಜರಂತ ಮಹಾಪುರುಷರು ಜನ್ಮತಾಳಿದ ಭೂಮಿ: ಸಾಧ್ವಿ ದೇವಿ ಸರಸ್ವತಿ ಜೀ
ಭಾರತ ಶ್ರೀರಾಮ,ಶಿವಾಜಿ ಮಹಾರಾಜರಂತ ಮಹಾಪುರುಷರು ಜನ್ಮತಾಳಿದ ಭೂಮಿ: ಸಾಧ್ವಿ ದೇವಿ ಸರಸ್ವತಿ ಜೀ ಬಂಟ್ವಾಳದಲ್ಲಿ ಜಾಗೃತ ಹಿಂದೂ ಸಮಾಜೋತ್ಸವ ಬಂಟ್ವಾಳ: ಭಾರತ ಟಿಪ್ಪುಸುಲ್ತಾನ್, ಔರಂಗಜೇಬರಂತಹ ಲೂಟಿಕೋರರ ಭೂಮಿಯಲ್ಲ. ಇದು ಶ್ರೀರಾಮ, ಶಿವಾಜಿ ಮಹಾರಾಜರಂತ ಮಹಾಪುರುಷರು ಜನ್ಮತಾಳಿದ ಭೂಮಿ ಎಂದು ಸಾಧ್ವಿ ದೇವಿ ಸರಸ್ವತಿ ಜೀ ಅವರು ಹೇಳಿದರು. ವಿಶ್ವ ಹಿಂದೂ ಪರಿಷತ್ ಸ್ಥಾಪನೆಯಾಗಿ 60ನೇ ವರ್ಷಕ್ಕೆ ಕಾಲಿಡುತ್ತಿರುವ ಸಂಭ್ರಮದಲ್ಲಿ ದೇಶದಾದ್ಯಂತ ಸಂಚರಿಸುತ್ತಿರುವ ‘ಶೌರ್ಯ ಜಾಗರಣಾ ರಥಯಾತ್ರೆ’ಯು ಭಾನುವಾರ ಬಂಟ್ವಾಳಕ್ಕೆ ಆಗಮಿಸಿದ ಹಿನ್ನಲೆಯಲ್ಲಿಬಂಟ್ವಾಳ ಬಸ್ತಿಪಡ್ಪು ಶೌರ್ಯ ಮೈದಾನದಲ್ಲಿ ಸಂಪನ್ನಗೊಂಡ […]

