ಧಾರ್ಮಿಕ
ಪಲಿಮಾರು – ಇನ್ನಾ ದಲ್ಲಿ ‘ಸಮಸ್ತ’ ಸ್ಥಾಪನಾ ದಿನಾಚರಣೆ. (Plimaru – inna : “Samastha” Founders Day Celebration)
ಪಲಿಮಾರು – ಇನ್ನಾದಲ್ಲಿ ‘ಸಮಸ್ತ’ ಸ್ಥಾಪನಾ ದಿನಾಚರಣೆ. (Palimaru) ಪಲಿಮಾರು: ಭಾರತದ ಮುಸ್ಲಿಂ ಸಮುದಾಯದ ಪ್ರಭಲ ಉಲಮಾ ಒಕ್ಕೂಟವಾದ ‘ಸಮಸ್ತ’ದ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಸಮುದಾಯದ ಸಕಲ ಸಮಸ್ಯೆಗಳನ್ನು ಪರಿಹರಿಸಿ ನಾಡಿನ ಶಾಂತಿ ಸೌಹಾರ್ಧತೆಯನ್ನು ಸಂರಕ್ಷಿಸಲು ಸಾಧ್ಯ ಎಂದು ಇನ್ನಾ, ಫಲಿಮಾರು ಜುಮಾ ಮಸೀದಿಯ ಧರ್ಮಗುರುಗಳಾದ ಮೌಲಾನಾ ಅಬ್ದುಲ್ ಸಲಾಮ್ ಯಮಾನಿ ತುಂಬೆ ಹೇಳಿದರು. ಅವರು ಫಲಿಮಾರು, ಇನ್ನಾ ಹಯಾತುಲ್ ಇಸ್ಲಾಮ್ ಮದ್ರಸದಲ್ಲಿ ಎಸ್ ಕೆ ಎಸ್ ಎಸ್ ಎಫ್. ಮತ್ತು ಎಸ್ ಕೆ ಎಸ್ ಬಿ […]

