Crime
ಮಂಗಳೂರು : ಯೂಟ್ಯೂಬರ್ ಸಂತೋಷ್ ಕಡಬ ಪೊಲೀಸ್ ವಶಕ್ಕೆ(Mangaluru: YouTuber Santosh Kadaba taken into police custody)
ಮಂಗಳೂರು : ಯೂಟ್ಯೂಬರ್ ಸಂತೋಷ್ ಕಡಬ ಪೊಲೀಸ್ ವಶಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದ ವಿರುದ್ಧ ಪದೇ ಪದೇ ಸಂಚಾರಿ ಸ್ಟುಡಿಯೋ ಯೂಟ್ಯೂಬ್ ಮೂಲಕ ಅವಹೇಳನಕಾರಿ ವರದಿ ಎಫೆಕ್ಟ್ (Mangaluru) ಮಂಗಳೂರು : ಕೋರ್ಟ್ ಆದೇಶ ಉಲ್ಲಂಘನೆ ಪ್ರಕರಣ ಸಂಬಂಧ 30 ದಿನಗಳ ಕಾಲ ಜೈಲು ಶಿಕ್ಷೆ ವಿಧಿಸಿದ ಹಿನ್ನಲೆಯಲ್ಲಿ ಬೆಂಗಳೂರು ಪೊಲೀಸರು ಸಂಚಾರಿ ಸ್ಟುಡಿಯೋ ಯೂಟ್ಯೂಬರ್ ಸಂತೋಷ್ ಕಡಬನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಶ್ರೀ ಕ್ಷೇತ್ರ ಧರ್ಮಸ್ಥಳದ ವಿರುದ್ಧ ಪದೇ ಪದೇ ಸಂಚಾರಿ ಸ್ಟುಡಿಯೋ ಯೂಟ್ಯೂಬ್ ಮೂಲಕ […]

