Tag: sanfransico

ತಂತ್ರಜ್ಞಾನ ಪ್ರಯಾಣ

ತಾಂತ್ರಿಕ ದೋಷ: ಏರ್ ಇಂಡಿಯಾ ಸ್ಯಾನ್ ಫ್ರಾನ್ಸಿಸ್ಕೋ ಮುಂಬೈ ವಿಮಾನ ರದ್ದು

 ಸ್ಯಾನ್ ಫ್ರಾನ್ಸಿಸ್ಕೋದಿಂದ ಮುಂಬೈಗೆ ಹಾರಾಟ ನಡೆಸಬೇಕಿದ್ದ ಏರ್ ಇಂಡಿಯಾ ವಿಮಾನ ಎಐ 180 ತಾಂತ್ರಿಕ ಸಮಸ್ಯೆಯಿಂದಾಗಿ ರದ್ದಾಗಿದೆ. ಪ್ರಯಾಣಿಕರಿಗೆ ಪರ್ಯಾಯ ವ್ಯವಸ್ಥೆ ಮಾಡಲಾಗುತ್ತದೆ ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ. ಪರ್ಯಾಯ ವಿಮಾನಗಳ ಆಯ್ಕೆ ಅಥವಾ ರದ್ದಾದ ವಿಮಾನಕ್ಕೆ ಸಂಪೂರ್ಣ ಮರುಪಾವತಿಯನ್ನು ನೀಡುವುದಾಗಿ ಏರ್ ಇಂಡಿಯಾ ಸಂಜೆ ಹೇಳಿಕೆ ನೀಡಿದೆ. ತನ್ನ ಅತಿಥಿಗಳು ವಿಮಾನವನ್ನು ಹತ್ತುವವರೆಗೂ ಹೋಟೆಲ್ ವಸತಿ ಮತ್ತು ಸಾರಿಗೆಗಾಗಿ ಮಾಡಬಹುದಾದ ಎಲ್ಲಾ ವೆಚ್ಚಗಳನ್ನು ಮರುಪಾವತಿಸುವುದಾಗಿ ವಿಮಾನಯಾನ ಸಂಸ್ಥೆ ತಿಳಿಸಿದೆ. ಇದೇ ವೇಳೆ ವಿಮಾನ ಪ್ರಯಾಣಿಕರು ಅವ್ಯವಸ್ಥೆಯ […]

eMedia Kannada  @2025. All Rights Reserved.