Tag: sangeetha bar cinema

ಮನೋರಂಜನೆ

ರಂಗಭೂಮಿಯ ‘ಮಲೆಗಳ ಮದುಮಗಳು’ ಈಗ ಬೆಳ್ಳಿ ತೆರೆಯ ಭರವಸೆ (The ‘Malegala Madumagalu’ of theatre is now a silver screen promise)

ರಂಗಭೂಮಿಯ ‘ಮಲೆಗಳ ಮದುಮಗಳು’ ಈಗ ಬೆಳ್ಳಿ ತೆರೆಯ ಭರವಸೆ “ಅಕ್ಷತಾ ಮಲ್ನಾಡ್” ನಟನಾ ಪಯಣದ ವಿಶೇಷ ವರದಿ ​(Bengaluru)ಬೆಂಗಳೂರು: ಪ್ರತಿಭೆಗೆ ಬಡತನವಿಲ್ಲ ಎಂಬ ಮಾತಿಗೆ ಸಾಕ್ಷಿಯಾಗಿ ನಿಲ್ಲುತ್ತಾರೆ ಮಲೆನಾಡಿನ ಕೋಗಿಲೆ ಅಕ್ಷತಾ ಮಲ್ನಾಡ್.   ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಪುಟ್ಟ ಹಳ್ಳಿಯಿಂದ ಬಂದ ಈ ಪ್ರತಿಭೆ, ಇಂದು ಕನ್ನಡ ಚಿತ್ರರಂಗದಲ್ಲಿ ತನ್ನದೇ ಆದ ಛಾಪು ಮೂಡಿಸಲು ಸಜ್ಜಾಗಿದ್ದಾರೆ. ಯಾವುದೇ ಸಿನಿಮಾ ಹಿನ್ನೆಲೆ ಇಲ್ಲದಿದ್ದರೂ, ಕೇವಲ ಪರಿಶ್ರಮ ಮತ್ತು ನಟನೆಯ ಮೇಲಿನ ಅಪಾರ ಪ್ರೀತಿಯಿಂದ ಅಕ್ಷತಾ ಇಂದು ‘ಸಂಗೀತ […]

ಮನೋರಂಜನೆ

ಸಂಗೀತ ಬಾರ್‌ನಲ್ಲಿ ಕರಾವಳಿ ಬೆಡಗಿಯ ವಿಭಿನ್ನ ಅವತಾರ.( A different incarnation of the coastal girl at the “Sageetha bar”)

ಸಂಗೀತ ಬಾರ್‌ನಲ್ಲಿ ಕರಾವಳಿ ಬೆಡಗಿಯ ವಿಭಿನ್ನ ಅವತಾರ.  ಬಣ್ಣದ ಲೋಕಕ್ಕೆ ‘ರಾಧಿಕಾ ರಾವ್‘ ಪಾದಾರ್ಪಣೆ! ​(Udupi) ಉಡುಪಿ : ​ಬಣ್ಣದ ಲೋಕದ ಆಕರ್ಷಣೆ ಯಾರನ್ನು ತಾನೇ ಸೆಳೆಯುವುದಿಲ್ಲ? ಆದರೆ ಆ ಹೊಳಪಿನ ಹಿಂದೆ ಇರುವ ಕಠಿಣ ಪರಿಶ್ರಮ ಮತ್ತು ಸವಾಲುಗಳನ್ನು ಮೀರಿ ನಿಲ್ಲುವವರು ಮಾತ್ರ ಗುರುತಿಸಿಕೊಳ್ಳಲು ಸಾಧ್ಯ. ಅಂತಹದ್ದೇ ಒಂದು ದೃಢ ಸಂಕಲ್ಪದೊಂದಿಗೆ, ಕರಾವಳಿಯ ಪ್ರತಿಭಾನ್ವಿತ ನಟಿ ರಾಧಿಕಾ ರಾವ್ ಈಗ ಸ್ಯಾಂಡಲ್‌ವುಡ್ ಅಂಗಳಕ್ಕೆ ವಿಭಿನ್ನ ಹಂಬಲದೊಂದಿಗೆ ಕಾಲಿಟ್ಟಿದ್ದಾರೆ.   ಯಾವುದೇ ಗಾಡ್‌ಫಾದರ್ ಇಲ್ಲದೆ, ಕೇವಲ ನಟನೆಯ […]

eMedia Kannada  @2025. All Rights Reserved.