Tag: santosh muluru

ಸಂಘ, ಸಂಸ್ಥೆಗಳು

ಮೂಳೂರು ಪಡು : ಯುವ ಗೆಳೆಯರ ಬಳಗ 35ನೇ ವಾರ್ಷಿಕೋತ್ಸವ (Mulur Padu: 35th Anniversary of the Yuva Geleyara Balaga)

ಮೂಳೂರು ಪಡು : ಯುವ ಗೆಳೆಯರ ಬಳಗ 35ನೇ ವಾರ್ಷಿಕೋತ್ಸವ (Mooluru) ಮೂಳೂರು: ದೇಶವನ್ನು ಸ್ವಾತಂತ್ರ್ಯಗೊಳಿಸುವುದು ಕಷ್ಟವಲ್ಲ. ಮುಂದಿನ ನೂರಾರು ವರ್ಷಗಳ ಕಾಲ ಸ್ವಾತಂತ್ರ್ಯವನ್ನು ಇರಿಸಿ, ಗುಲಾಮಗಿರಿಗೆ ಹೋಗದಂತೆ ಸಮಾಜವನ್ನು ಸಿದ್ಧಪಡಿಸುವುದು ಮಹತ್ವದ ಕೆಲಸ ಎಂದು ಹಲವು ಸ್ವಾತಂತ್ರ್ಯ ಹೋರಾಟಗಾರ ಅಭಿಮತವಾಗಿತ್ತು. ಸಂಘ ಸಂಸ್ಥೆಗಳು ರಾಷ್ಟ್ರೀಯ ಭಾವೈಕ್ಯತೆ, ಸೌಹಾರ್ದತೆ, ಸಾಮರಸ್ಯ ಉದ್ದೀಪಿಸುವ ಕಾರ್ಯವನ್ನು ಮಾಡಬೇಕಾಗಿದೆ ಎಂದು ವಾಗ್ಮಿ, ಸಾಮಾಜಿಕ ಕಾರ್ಯಕರ್ತ ಶ್ರೀಕಾಂತ ಶೆಟ್ಟಿ ಕಾರ್ಕಳ ಹೇಳಿದರು. ಅವರು ಯುವ ಗೆಳೆಯರ ಬಳಗ ಮೂಳೂರು ಪಡು ಇದರ 35ನೇ […]

eMedia Kannada  @2025. All Rights Reserved.