Tag: sarvajanika sri ganeshothava samithi uchila

ಧಾರ್ಮಿಕ

ಸಾರ್ವಜನಿಕ ಗಣೇಶೋತ್ಸವ ಸಮಿತಿ ಉಚ್ಚಿಲ ನಾಲ್ಕನೇ ದಿನದ ಗಣೇಶೋತ್ಸವಕ್ಕೆ ತೆರೆ (Sarvajanik Ganeshotsava Committee, Uchila: Conclusion of the fourth day of Ganeshotsava.)

ಸಾರ್ವಜನಿಕ ಗಣೇಶೋತ್ಸವ ಸಮಿತಿ ಉಚ್ಚಿಲ ನಾಲ್ಕನೇ ದಿನದ ಗಣೇಶೋತ್ಸವಕ್ಕೆ ತೆರೆ ಎರ್ಮಾಳು ಬಡಾ ಸಮುದ್ರದಲ್ಲಿ ಗಣೇಶನ ಮೃಣ್ಮಯ ಮೂರ್ತಿಯ ಜಲಸ್ಥಂಭನ  (Uchila) ಉಚ್ಚಿಲ : ಸಾರ್ವಜನಿಕ ಗಣೇಶೋತ್ಸವ ಸಮಿತಿ ಉಚ್ಚಿಲ ಇದರ 39ನೇ ವರ್ಷದ ಗಣೇಶೋತ್ಸವ ಗುರುವಾರ ಸಂಜೆ ವಿಜೃಂಭಣೆಯಿಂದ ಸಮಾಪನಗೊಂಡಿದೆ.   ಕಳೆದ ಸೋಮವಾರ ಉಚ್ಚಿಲ  ಶ್ರೀ ಮಹಾಲಕ್ಷ್ಮಿ ದೇವಸ್ಥಾನದ ತೆರೆದ ಸಭಾಂಗಣದಲ್ಲಿ ಶ್ರೀ ಗಣಪತಿಯ ಮೃಣ್ಮಯ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿ̧ದ್ದು ನಾಲ್ಕು ದಿನಗಳ ಕಾಲ ವಿಜೃಂಭಣೆಯಿಂದ ಪೂಜಾ ವಿಧಿ ವಿಧಾನ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಿತು. […]

eMedia Kannada  @2025. All Rights Reserved.