Tag: sarvottam anchan

ಸಂಘ, ಸಂಸ್ಥೆಗಳು

ಮೂಲ್ಕಿ: ಅಂತರಾಷ್ಟ್ರೀಯ ಹಿರಿಯ ನಾಗರೀಕರ ದಿನಾಚರಣೆ (Moolki : International Senior citizens Day)

ಮೂಲ್ಕಿ: ಅಂತರಾಷ್ಟ್ರೀಯ ಹಿರಿಯ ನಾಗರೀಕರ ದಿನಾಚರಣೆ ಮೂಲ್ಕಿ,ಅ.2 :ಅಂತರಾಷ್ಟ್ರೀಯ ಹಿರಿಯ ನಾಗರೀಕರ ದಿನಾಚರಣೆಯ ಅಂಗವಾಗಿ ಮೂಲ್ಕಿಯ ಹಿರಿಯ ಕೃಷಿಕ ಹಾಗೂ ಸಮಾಜ ಸೇವಕ ಬಾಲಚಂದ್ರ ಸನಿಲ್ ಅವರನ್ನು ಜೇಸಿಐ ಮೂಲ್ಕಿ ಶಾಂಭವಿ ವತಿಯಿಂದ ಸಮ್ಮಾನಿಸಿ ಗೌರವಿಸಲಾಯಿತು. ಜೇಸಿಐ ಮೂಲ್ಕಿ ಶಾಂಭವಿ ಅಧ್ಯಕ್ಷ ಸತೀಶ್ ಕಿಲ್ಪಾಡಿ, ನಿಕಟ ಪೂರ್ವ ಅಧ್ಯಕ್ಷ ಅನಿಲ್ ಕೊಲಕಾಡಿ, ನಿರ್ದೇಶಕ ವಾಸು ಪೂಜಾರಿ, ಸ್ಥಾಪಕ ಸದಸ್ಯರಾದ ಎಂ. ಅಶೋಕ್ ಕುಮಾರ್ ಶೆಟ್ಟಿ, ಮಹಮ್ಮದ್ ಹಬೀಬುಲ್ಲಾ, ಮಾಜಿ ಅಧ್ಯಕ್ಷರಾದ ಪ್ರವೀಣ್ ಆನಂದ್, ಸುರೇಶ್ ರಾವ್, ವಿಜಯ […]

social service

ಕೊಲ್ನಾಡು : ರಿಕ್ಷಾ ಚಾಲಕ ಮತ್ತು ಮಾಲಕರ ಸಂಘದ ವತಿಯಿಂದ ಸ್ಥಳೀಯ ಶಾಲಾ ವಿದ್ಯಾರ್ಥಿಗಳಿಗೆ ಸ್ಕೂಲ್‌ ಬ್ಯಾಗ್‌ ವಿತರಣೆ (Kolnadu: School bag distribution to local school by Auto Rikshaw drivers & owners Association)

ಕೊಲ್ನಾಡು ರಿಕ್ಷಾ ಚಾಲಕ ಮತ್ತು ಮಾಲಕರ ಸಂಘದ ವತಿಯಿಂದ ಸ್ಥಳೀಯ ಶಾಲಾ ವಿದ್ಯಾರ್ಥಿಗಳಿಗೆ ಸ್ಕೂಲ್‌ ಬ್ಯಾಗ್‌ ವಿತರಣೆ ರಿಕ್ಷಾ ಚಾಲಕರು ಆರ್ಥಿಕ ಹಿನ್ನಡೆಯಲ್ಲಿದ್ದರೂ, ಇತರರ ನೋವಿಗೆ ಸ್ಪಂಧಿಸುವವರಾಗಿದ್ದಾರೆ : ಜೆ ಕೃಷ್ಣ ಬಿ.ಕೋಟ್ಯಾನ್  ಮೂಲ್ಕಿ,ಜೂ.18 : ಕೊಲ್ನಾಡು  ರಿಕ್ಷಾ ಚಾಲಕರು ಮತ್ತು ಮಾಲಕರು ಸಮಾಜದಲ್ಲಿ ಆರ್ಥಿಕ ಹಿನ್ನಡೆಯ ಜನರಾಗಿದ್ದರೂ, ತಮ್ಮ ಹೊಟ್ಟೆ ಪಾಡಿಗೆ ದುಡಿಯುವ ಜೊತೆಗೆ ಇತರರ ನೋವಿಗೆ ಸ್ಪಂಧಿಸುವ ಉತ್ತಮ ಕೆಲಸಗಳ ಕಾಳಜಿಯಿಂದ  ಜನರ ವಿಶ್ವಾಸವನ್ನು ಗಳಿಸಿ  ಊರಿನ ರಾಯಭಾರಿಗಳಂತೆ ಸಮಾಜದಲ್ಲಿ ಗುರುತಿಸಿದ್ದಾರೆ ಎಂದು ಉಧ್ಯಮಿ […]

eMedia Kannada  @2025. All Rights Reserved.