CONGARTULATIONS
ಸಂಘ, ಸಂಸ್ಥೆಗಳು
ಕುಮಾರ್ ಪೆರ್ನಾಜೆ, ಸೌಮ್ಯ ಪೆರ್ನಾಜೆ, ಸವಿತಾ ಕೊಡಂದೂರು “ಸರಸ್ವತಿ ಸಾಧಕ ಸಿರಿ” ರಾಷ್ಟ್ರ ಪ್ರಶಸ್ತಿಗೆ ಆಯ್ಕೆ (Kumar Pernaje, Soumya Pernaje, Savita Kodandur selected for “Saraswati Sadhaka Siri” National Award)
ಕುಮಾರ್ ಪೆರ್ನಾಜೆ, ಸೌಮ್ಯ ಪೆರ್ನಾಜೆ, ಸವಿತಾ ಕೊಡಂದೂರು “ಸರಸ್ವತಿ ಸಾಧಕ ಸಿರಿ” ರಾಷ್ಟ್ರ ಪ್ರಶಸ್ತಿಗೆ ಆಯ್ಕೆ (Pernaje) ಪೆರ್ನಾಜೆ: ದಾವಣಗೆರೆಯ ಸಾಲಿಗ್ರಾಮ ಸರಸ್ವತಿ ದಾಸಪ್ಪ ಶೆಣೈ ಪ್ರತಿಷ್ಠಾನದ ವತಿಯಿಂದ ದಾವಣಗೆರೆ ಕಲಾ ಕುಂಚ ಸಾಂಸ್ಕೃತಿಕ ಸಂಸ್ಥೆ ಯ ಸಹಯೋಗದಲ್ಲಿ 70ನೇ ಕನ್ನಡ ನಿತ್ಯೋತ್ಸವ ಪ್ರಯುಕ್ತ ಹಮ್ಮಿಕೊಳ್ಳಲಾದ ಸರಸ್ವತಿ ಸಾಧಕ ಸಿರಿ 2025 ನೇ ಸಾಲಿನ ರಾಷ್ಟ್ರಪ್ರಶಸ್ತಿಗೆ ವಿಶೇಷ ಬರಹಗಾರ ಕುಮಾರ್ ಪೆರ್ನಾಜೆ, “ಸ್ವರ ಸಿಂಚನ” ಕಲಾ ತಂಡದ ವಿಶೇಷ ಬರಹಕ್ಕೆ ಸೌಮ್ಯ ಪೆರ್ನಾಜೆ, ಸಂಗೀತಕ್ಕೆ ಸವಿತಾ […]

